ಪರಿಚಯ

ನಮ್ಮಕಂಪನಿಯುಎಲ್ಲವ್ಯವಹಾರಗಳನ್ನುನ್ಯಾಯಯುತವಾಗಿನಡೆಸಲುಬದ್ಧವಾಗಿದೆಹಾಗೂಎಲ್ಲಸಮಯದಲ್ಲೂಪ್ರಾಮಾಣಿಕವಾಗಿನಡೆದುಕೊಳ್ಳಲುಬದ್ಧವಾಗಿದೆ。ನಾವುಪ್ರಪಂಚದಲ್ಲಿಎಲ್ಲೇವ್ಯವಹಾರಮಾಡಿದರೂ,ನಮ್ಮಈಬದ್ಧತೆಯುನಮ್ಮಇಡೀಜಾಗತಿಕಸಂಸ್ಥೆಯುದ್ದಕ್ಕೂಹರಡಿದೆ。ನಮ್ಮಉದ್ಯೋಗಿಗಳಿಗೆಒಂದುಜವಾಬ್ದಾರಿಇದೆಮತ್ತುಅವರುಕಾನೂನುಮತ್ತುನೈತಿಕತೆಯವಿಷಯಗಳಲ್ಲಿಅತ್ಯಂತಉನ್ನತಮಟ್ಟದಲ್ಲಿನಿಲ್ಲುವರೆಂಬನಿರೀಕ್ಷೆನಮಗೆಇದೆ。ಇಂತಹಪ್ರಾಮಾಣಿಕತೆಗೆಮತ್ತುನ್ಯಾಯಯುತತೆಗೆಬದ್ಧರಾಗಿರಲುಒಳ್ಳೆಯವಿವೇಚನಾಶಕ್ತಿ,ವಿಮರ್ಶಾತ್ಮಕಆಲೋಚನೆಮತ್ತುವ್ಯಾಪಾರದಅವಕಾಶತಪ್ಪಿಹೋದರೂಚಿಂತಿಸದೆಸರಿಯಾದುದನ್ನುಮಾತ್ರಮಾಡುವಧೈರ್ಯಇರಬೇಕು。

ನಾವುಸಾಧಿಸಿದಫಲಿತಾಂಶದಪ್ರಮಾಣಕ್ಕಿಂತನಾವುಆಫಲಿತಾಂಶವನ್ನುಯಾವರೀತಿಪಡೆದೆವುಎಂಬುವುದೇಕಂಪನಿತನ್ನನ್ನುತಾನುಅಳೆದುಕೊಳ್ಳಲುಬಳಸುವಅಳತೆಗೋಲು。ಮುಖ್ಯವಾದಮತ್ತುಅಗತ್ಯವಾದವಿಧಿವಿಧಾನಗಳನ್ನುಅನುಸರಿಸುವುದೇನಮ್ಮಕೊನೆಯಗುರಿಯಲ್ಲ。ನಾವುಯಾವಾಗಲೂನಮ್ಮಅನುಸರಣಾಫಲಿತಾಂಶವನ್ನುಅಭಿವೃದ್ಧಿಗೊಳಿಸುವತ್ತನಮ್ಮದೃಷ್ಟಿಯನ್ನುಕೇಂದ್ರೀಕರಿಸಬೇಕು。ಆದ್ದರಿಂದ,ಸಮಗ್ರತೆಯುನವುತೆಗೆದುಕೊಳ್ಳುವಪ್ರತಿಯೊಂದುನಿರ್ಧಾರದಒಂದುಭಾಗವಾಗಿರಬೇಕು,ಹಾಗೂನಾವುತೆಗೆದುಕೊಳ್ಳುವನಿರ್ಧಾರಗಳುಅನ್ವಯವಾಗುವಕಾನೂನುಮತ್ತುನಿಯಂತ್ರಣಗಳಬಗ್ಗೆನಮಗೆಇರುವಬದ್ಧತೆಯನ್ನುಪ್ರತಿಬಿಂಬಿಸಬೇಕು。

ಎಲ್ಲನೌಕರರು,ನಿರ್ದೇಶಕರುಮತ್ತುಅಧಿಕಾರಿಗಳುಈಕೋಡ್(ಸಂಹಿತೆ)ಅರಿತಿರಬೇಕುಮತ್ತುಅದಕ್ಕೆಬದ್ಧರಾಗಿರಬೇಕುಎಂಬುದುಕಂಪನಿಯನಿರೀಕ್ಷೆ。ಎಲ್ಲಿಅನ್ವಯವಾಗತಕ್ಕದ್ದೋಅಲ್ಲಿಯಹೊರತಾಗಿಈಸಂಹಿತೆಯಎಲ್ಲನಿಬಂಧನೆಗಳಿಗಿಂತಸ್ಥಳೀಯಅಥವಾಕಾನೂನಿನಬದ್ಧತೆಗೆಮೊದಲಆದ್ಯತೆನೀಡಬೇಕು,ಸಂಹಿತೆಯಉಲ್ಲಂಘನೆಯುಕೆಲಸದಿಂದವಜಾಮಾಡುವಮಟ್ಟದವರೆಗೆಶಿಸ್ತುಕ್ರಮವನ್ನುಜಾರಿಗೊಳಿಸಲುಕಾರಣವಾಗಬಹುದು。ಈಸಂಹಿತೆಯಉಲ್ಲಂಘನೆಮಾಡುವನೌಕರರುಕಂಪನಿಯುವ್ಯಾಪಾರನಡೆಸುತ್ತಿರುವರಾಷ್ಟ್ರದ,ಸ್ಥಳೀಯ,ರಾಜ್ಯದಅಥವಾಒಕ್ಕೂಟದಕಾನೂನುಗಳನ್ವಯಸಿವಿಲ್ಅಥವಾಕ್ರಿಮಿನಲ್ಕ್ರಮಕ್ಕೂಒಳಗಾಗಬಹುದು。

ಸಂಹಿತೆಯಈಆವೃತ್ತಿಯುಈಹಿಂದಿನಎಲ್ಲಆವೃತ್ತಿಗಳನ್ನುನಿರಸನಗೊಳಿಸುತ್ತದೆ。ನೀವುಈಸಂಹಿತೆಯಬಗ್ಗೆಅರಿತಿರುವಿರಿಮತ್ತುಇದಕ್ಕೆಬದ್ಧರಾಗಿಇರುವಿರಿಎಂಬುದುನೌಕರಿನೀಡುವಈಕಂಪನಿಯನಿರೀಕ್ಷೆಯಾಗಿದೆ。

ಸಂಹಿತೆಹೇಗೆಅನ್ವಯವಾಗುತ್ತದೆ

ಸಂಬಂಧಿತವಿಷಯಗಳು

ಈಸಂಹಿತೆಯಉದ್ದೇಶವುಎಲ್ಲಅನ್ವಯಿಸತಕ್ಕಕಾಯಿದೆಗಳುಮತ್ತುಸಾಮೂಹಿಕಚೌಕಾಸಿ(ಟ್ರೇಡ್ಯೂನಿಯನ್)ಒಪ್ಪಂದಗಳಅಧೀನಷರತ್ತುಗಳಿಗೂಒಳಗೊಂಡಂತೆಎಲ್ಲಕಾನೂನಿನಜವಾಬ್ದಾರಿಗಳಿಗೆಅನುಗುಣವಾಗಿರುವುದು。ಈಸಂಹಿತೆಮತ್ತುಯಾವುದೇಅನ್ವಯವಾಗುವಕಾನೂನಿನಅಥವಾಸಾಮೂಹಿಕಚೌಕಾಸಿಒಪ್ಪಂದದನಿಯಮಗಳಲ್ಲಿಭಿನ್ನಾಭಿಪ್ರಾಯಗಳುತಲೆದೋರಿದರೆ,ಮೊದಲಿಗೆನಾವುಕಾನೂನುಅಥವಾಒಪ್ಪಂದದಅನುಸರಣೆಯನ್ನುಕೈಗೊಳ್ಳುತ್ತೇವೆ。

ಯುನೈಟೆಡ್ಸ್ಟೇಟ್ಸ್(ಯು。ಎಸ್)ನಹೊರಗಿನವ್ಯಾಪಾರಿನೆಲೆಗಳಲ್ಲಿನಾವುಪ್ರಾದೇಶಿಕತೆಮೀರಿಯೂಸಲ್ಲುವಯು。ಎಸ್。ಕಾನೂನುಮತ್ತುಅತಿಥೇಯದೇಶದಎಲ್ಲಕಾನೂನುಗಳಿಗೆಬದ್ಧರಾಗಿರುತ್ತೇವೆ。ಅತಿಥೇಯದೇಶದಕಾನೂನುಮತ್ತುಈಸಂಹಿತೆಯಮಧ್ಯೆಭಿನ್ನಾಭಿಪ್ರಾಯಗಳುಇವೆಎನ್ನಿಸಿದರೆಕಾನೂನುತಜ್ಞರನ್ನುಸಂಪರ್ಕಿಸಿ。

ಈಸಂಹಿತೆಯಜೊತೆಗೆ,ನಿಮ್ಮಪಾತ್ರಕ್ಕೆಅನ್ವಯವಾಗತಕ್ಕಕಾಯಿದೆಗಳು,ಗುಣಮಟ್ಟಗಳು,ನೀತಿಗಳು,ವಿಧಾನಗಳು,ಆಚರಣೆಗಳು,ಸೂಚಿಗಳುಮತ್ತುಕೆಲಸದನಿಯಮಗಳಬಗ್ಗೆಮಾಹಿತಿಯನ್ನುಪಡೆಯುವುದುನಿಮ್ಮಜವಾಬ್ದಾರಿಯಾಗಿರುತ್ತದೆ。

ಈಸಂಹಿತೆಯಾವುದೇವ್ಯಕ್ತಿಯೊಡನೆಮಾಡಿಕೊಂಡನೌಕರಿಯಒಪ್ಪಂದವನ್ನುರೂಪಿಸುವುದಲ್ಲಅಥವಾನೌಕರಿಮುಂದುವರೆಸುವಭರವಸೆಯೂಅಲ್ಲ。

ನೌಕರರಜವಾಬ್ದಾರಿಗಳು

ಸಂಬಂಧಿತವಿಷಯಗಳು

ಈಕೋಡ್ನಮ್ಮಕಂಪನಿಯಸಮಗ್ರಅನುಸರಣೆಮತ್ತುನೈತಿಕತೆಕಾರ್ಯಕ್ರಮದಮುಖ್ಯವಾದಅಂಗ。ನಿಮ್ಮಲ್ಲಿಪ್ರಶ್ನೆಗಳುಉದ್ಭವಿಸಿದಾಗಅಥವಾಸಂದಿಗ್ಧತೆಎದುರಾದಾಗಮತ್ತುಸರಿಯಾದಆಯ್ಕೆಯಬಗ್ಗೆಗೊಂದಲಉಂಟಾದಾಗಬಗೆಹರಿಸಲುಇದೇಮೂಲಭೂತಉಪಕರಣ。ಆದರೆ,ಈಕೋಡ್ಪ್ರತಿಸಂಭವನೀಯಸ್ಥಿತಿಯನ್ನೂಒಳಗೊಳ್ಳಲುಸಾಧ್ಯವಿಲ್ಲ,ಅಲ್ಲದೆನಮ್ಮಪ್ರತಿನೆಲೆಯಲ್ಲೂಅನ್ವಯವಾಗುವಕಾಯಿದೆಗಳನಿರ್ದಿಷ್ಟವಾದಒಕ್ಕಣೆಮಾಡಲೂಸಾಧ್ಯವಿಲ್ಲ。ಈಕೋಡ್ಮತ್ತುಅದರವ್ಯಾಖ್ಯಾನಅಥವಾಕಾನೂನಿನಬಗ್ಗೆನಾವುಪ್ರಶ್ನೆಗಳನ್ನುನಿರೀಕ್ಷಿಸುತ್ತೇವೆಮತ್ತುಸ್ವಾಗತಿಸುತ್ತೇವೆ。

ಕಂಪನಿಯಹಿತದೃಷ್ಟಿಯಿಂದಲೋಅಥವಾಮೇಲ್ವಿಚಾರಕನೊಬ್ಬಹೇಳಿದನೆಂದೋಅಥವಾಯಾವುದೋಉದ್ಯೋಗಿಯೊಬ್ಬನಿಮ್ಮನ್ನುಹಾಗೆಮಾಡಲುನಿರ್ದೇಶಿಸಿದನಿಂದೋನೀವುಕಾನೂನುಬಾಹಿರಅಥವಾಅನೈತಿಕಕಾರ್ಯವನ್ನುಮಾಡಬಯಸಿದರೆ,ಕಂಪನಿಯುಅಂತಹಕೆಲಸಗಳಿಗೆನಿಮಗೆಎಂದಿಗೂಅಧಿಕಾರನೀಡುವುದಿಲ್ಲ。

ಪ್ರತಿನೌಕರನಿಗೂಈಕೆಳಕಂಡಜವಾಬ್ದಾರಿಗಳಿವೆ:

  • ಯಾವಾಗಲೂಅನ್ವಯವಾಗುವಕಾಯಿದೆಗಳು,ಈಕೋಡ್,ನಮ್ಮಮಾರ್ಗದರ್ಶಿನೀತಿಗಳುಮತ್ತುಇತರೆಕಂಪನಿಯಗುಣಮಟ್ಟಗಳು,ನೀತಿಗಳು,ವಿಧಿವಿಧಾನಗಳು,ಆಚರಣೆಗಳುಸೂಚನೆಗಳುಮತ್ತುಕೆಲಸದನಿಯಮಗಳಿಗೆಅನುಗುಣವಾಗಿಯೇಕಾರ್ಯಕೈಗೊಳ್ಳಿರಿ。
  • ಕಾನೂನುಬಾಹಿರಅಥವಾಅನೈತಿಕವೆಂದುಕಾಣುವಯಾವುದೇಚಟುವಟಿಕೆಗಳಿಂದದೂರವಿರಿ。
  • ನಿಮ್ಮಪಾತ್ರಕ್ಕೆಅನ್ವಯವಾಗುವಅನುಸರಣೆಯಅವಶ್ಯಕತೆಗಳು,ಅಪಾಯಗಳುಮತ್ತುಪ್ರಮುಖನಿಯಂತ್ರಣಗಳಸಂಪೂರ್ಣಅರಿವನ್ನುಪಡೆಯಿರಿ。ಯಾರೇಆಗಲಿ,ಎಲ್ಲನೀತಿಗಳುಅಥವಾಸ್ತರಗಳಪದಪದಗಳನ್ನೂತಿಳಿದಿರಬೇಕೆಂದುನಿರೀಕ್ಷಿಸಲಾಗುವುದಿಲ್ಲ,ಆದರೆನಿಮ್ಮಪಾತ್ರಕ್ಕೆಅನ್ವಯವಾಗುವನೀತಿಗಳುಮತ್ತುಸ್ತರಗಳನ್ನುನೀವುಅರಿತುಕೊಳ್ಳಲೇಬೇಕು。
  • ನಿಮ್ಮಲ್ಲಿಪ್ರಶ್ನೆಗಳಿದ್ದಲ್ಲಿ,ನಿಮಗೆಲಭ್ಯವಿರುವಅನೇಕಸಂಪನ್ಮೂಲಗಳಿಂದಸಹಾಯಪಡೆಯಿರಿ。ಕಾನೂನಿನ,ಕಂಪನಿನೀತಿಯಅಥವಾಶ್ರೇಣಿಯಸಂಭಾವ್ಯಅಥವಾವಾಸ್ತವಿಕಉಲ್ಲಂಘನೆಅಥವಾಕಾನೂನಿನ,ಕಂಪನಿನೀತಿಯಅಥವಾಶ್ರೇಣಿಯಉಲ್ಲಂಘನೆಗೆಮನವಿನಿಮ್ಮಗಮನಕ್ಕೆಬಂದರೆತಕ್ಷಣಕಂಪನಿಗೆವರದಿಮಾಡಿ。
  • ಸರಿಯಾಗಿಬಗೆಹರಿಸಲ್ಪಟ್ಟಿಲ್ಲಎಂದುನಿಮಗೆಅನಿಸುವಯಾವುದೇವಿಷಯವನ್ನುತಕ್ಷಣಮತ್ತೊಂದುಲಭ್ಯಸಂಪನ್ಮೂಲದೊಡನೆವರದಿಮಾಡಿ。
  • ಕಂಪನಿಪರಿಶೋಧನೆಗೆಸಂಪೂರ್ಣವಾಗಿಮತ್ತುಪ್ರಾಮಾಣಿಕವಾಗಿಸಹಕರಿಸಿ。

ನೈತಿಕನಡವಳಿಕೆಅಥವಾಅನುಸರಣಾಜವಾಬ್ದಾರಿಗಳಬಗ್ಗೆಒಳ್ಳೆಯಮನೋಭಾವದಿಂದಯಾವುದೇಪ್ರಶ್ನೆಕೇಳುವಅಥವಾಕಳಕಳಿವ್ಯಕ್ತಪಡಿಸುವಯಾವುದೇನೌಕರನವಿರುದ್ಧಪ್ರತೀಕಾರ,ಸೇಡುಅಥವಾಕಿರುಕುಳನೀಡುವುದುಕಂಪನಿನಿಯಮಕ್ಕೆವಿರುದ್ಧವಾದುದುಹಾಗೂನಿಷೇಧಿತವಾದುದು。

ಮುಖಂಡರಾಗಿನಿಭಾಯಿಸಬೇಕಾದಜವಾಬ್ದಾರಿಗಳು。

ಸಂಬಂಧಿತವಿಷಯಗಳು

ಮುಖಂಡರಿಗೆಈಅಂಶಗಳಲ್ಲಿಹೆಚ್ಚುವರಿಜವಾಬ್ದಾರಿಯಿರುತ್ತದೆ:

  • ಸ್ವಯಂನಿದರ್ಶನವಾಗುವುದರಮೂಲಕಮಾರ್ಗದರ್ಶಕರಾಗಿಹಾಗೂಎಲ್ಲನೌಕರರಿಗೆಮಾದರಿಯಾಗಿ。
  • ನೌಕರರಅರಿವುಮತ್ತುಅನುಸರಣೆಉತ್ತೇಜಿಸುವಶಿಕ್ಷಣಮತ್ತುಸಲಕರಣೆಗಳನ್ನುಒದಗಿಸಿ。
  • ಅನುಸರಣೆಯನ್ನುಉತ್ತೇಜಿಸುವ,ನೌಕರರುತಮ್ಮಪ್ರಶ್ನೆಗಳುಮತ್ತುಕಾಳಜಿಯನ್ನುವ್ಯಕ್ತಪಡಿಸಲುಪ್ರೋತ್ಸಾಹಿಸುವ,ಹಾಗೂಪ್ರತೀಕಾರವನ್ನುನಿಷೇಧಿಸುವನೈತಿಕಸಂಸ್ಕೃತಿಯೊಂದನ್ನುಸೃಷ್ಟಿಸಿ。
  • ತಪ್ಪುಮಾಡುವಿಕೆಯಬಗ್ಗೆನೌಕರರಿಗೆಇರುವಕಾಳಜಿಯತ್ತಕೂಡಲೆಗಮನನೀಡಿ。
  • ಕಾನೂನುಅನುಸರಣೆಮತ್ತುನೈತಿಕನಡವಳಿಕೆಗೆಬದ್ಧರಾದಮತ್ತುಪ್ರೋತ್ಸಾಹಿಸುವನೌಕರರನ್ನುತುಲನೆಮಾಡಿ,ಸೂಕ್ತವಾದರೀತಿಯಲ್ಲಿಗುರುತಿಸಿಮತ್ತುಪುರಸ್ಕಾರನೀಡಿ。