ಮುನ್ನುಡಿ

ಆತ್ಮೀಯಸಹೋದ್ಯೋಗಿ:

ನಮ್ಮದೀರ್ಘಾವಧಿಯಯಶಸ್ಸುಹಲವಾರುಅಂಶಗಳನ್ನುಅವಲಂಬಿಸಿದ್ದರೂ,ನಮ್ಮಪ್ರಮುಖಮೌಲ್ಯಗಳಬದ್ಧತೆಗಾಗಿಎಂಬಿಎಂಮಾರ್ಗದರ್ಶಿತತ್ವಗಳಿಗಿಂತಯಾವುದೂಮುಖ್ಯವಲ್ಲ。ಈತತ್ವಗಳನ್ನುತಿಳಿದುಅದರಂತೆನಡೆದುಕೊಳ್ಳುವುದುನಮ್ಮಜವಾಬ್ದಾರಿಯಾಗಿದೆ。

ನಾವುನಿಮ್ಮಿಂದನಿರೀಕ್ಷೆಮಾಡುವುದೇನೆಂದರೆನೀವುಯಾವಾಗಲೂಸಂಪೂರ್ಣಸಮಗ್ರತೆಮತ್ತುಇತರರಹಕ್ಕುಗಳಬಗ್ಗೆಸೂಕ್ತಗೌರವದಿಂದವರ್ತಿಸತಕ್ಕದ್ದು。ಸುರಕ್ಷತೆನಿಮ್ಮಮೊದಲಆದ್ಯತೆಯಾಗಿರಲಿಮತ್ತುಪರಿಸರದಶ್ರೇಷ್ಠತೆಯಬಗ್ಗೆಉತ್ಸಾಹವಿರಲಿ,ಹಾಗೂಎಲ್ಲಾಕಾನೂನುಮತ್ತುನಿಬಂಧನೆಗಳನ್ನುಅನುಸರಿಸತಕ್ಕದ್ದು。ನಿಲ್ಲಿ,ಆಲೋಚಿಸಿಮತ್ತುನಿಮಗೆಯಾವುದೋವಿಷಯನಮ್ಮತತ್ತ್ವಗಳು,ಕಾನೂನು,ನಿಬಂಧನೆಅಥವಾಅನಿವಾರ್ಯತೆಯಜೊತೆಗೆಸರಿಹೊಂದುತ್ತಿಲ್ಲಎನಿಸಿದರೆ,ನೀವದನ್ನುಕೇಳಿತಿಳಿದುಕೊಳ್ಳತಕ್ಕದ್ದು。

ಇದುನಮ್ಮಸಮಗ್ರತೆಮತ್ತುಉಸ್ತುವಾರಿಹಾಗೂಅನುಸರಣೆಯ(ಕಂಪ್ಲಯನ್ಸ್)ತತ್ತ್ವಗಳನ್ನುಇತರೆಮಾರ್ಗದರ್ಶಿತತ್ತ್ವಗಳಜೊತೆಸರಿಹೊಂದಿಸಿಕೊಂಡುಬಾಳುವುದರಿಂದಪ್ರಾರಂಭವಾಗುತ್ತದೆ。ಹೀಗೆಮಾಡುವುದುನಮ್ಮಪರಸ್ಪರಲಾಭದಾಯಕಗುಣಾಧಾರಿತವಾದವರ್ತುಲಗಳನ್ನುಸೃಷ್ಟಿಸಿಅದರಿಂದಇತರರಿಗೆಮೌಲ್ಯಗಳನ್ನುಸೃಷ್ಟಿಸುವಮೂಲಕಯಶಸ್ಸನ್ನುಸಾಧಿಸಿದಂತಾಗುತ್ತದೆ。

ನಮ್ಮನಮ್ಮನೀತಿಸಂಹಿತೆಯುನೀವುನೀತಿಯುತಮತ್ತು(ಕಂಪ್ಲಯನ್ಟ್)ನಿರ್ಧಾರಗಳನ್ನುನಿರ್ಧಾರಗಳನ್ನುಸಹಾಯವಾಗುವುದೆಂಬಉದ್ದೇಶದಿಂದರೂಪಿಸಲ್ಪಟ್ಟಿದೆ。ಇದುಸಾಮಾನ್ಯವಾಗಿಎಲ್ಲರೂಕೇಳಬಹುದಾದಪ್ರಶ್ನೆಗಳಿಗೆಉತ್ತರನೀಡುವುದೇಅಲ್ಲದೆ,ಜನರಿಗಾಗಲಿ,ಪರಿಸರಕ್ಕಾಗಲಿ,ವಾಣಿಜ್ಯವ್ಯವಹಾರಕ್ಕಾಗಲಿಗಂಭೀರಹಾನಿಯಾಗುವಅಪಾಯಗಳನ್ನುತಪ್ಪಿಸುವುದಕ್ಕೆಒತ್ತುನೀಡುವುದು。

ನಾವುಪ್ರತಿಉದ್ಯೋಗಿಯುಯಾವುದೇಕೆಲಸವನ್ನುನಿರ್ವಹಿಸಲಿ,ಅಥವಾಅನುಭವವಿರಲಿ,ಅವರುನಮ್ಮಎಂಬಿಎಂಮಾರ್ಗದರ್ಶಿತತ್ತ್ವಗಳಂತೆಬದುಕಿಫಲಿತಾಂಶಸಾಧಿಸಲಿಎಂದುಬಯಸುತ್ತೇವೆ。ನೀವುಕೋಚ್ಸಂಸ್ಥೆಯೊಡನೆಕೆಲವುದಿವಸಗಳಾಗಲಿ,ದಶಕಗಳಾಗಲಿಸೇವೆಸಲ್ಲಿಸಿದ್ದರೂಕೂಡನಮ್ಮಎಂಬಿಎಂಸಂಸ್ಕೃತಿಯನಿರ್ವಹಣೆಮತ್ತುಸುಧಾರಣೆಗಳುನಿಮ್ಮಜವಾಬ್ದಾರಿಯಾಗಿರುತ್ತದೆ。

ನಾವುಕೋಚ್ಸಂಸ್ಥೆಯಲ್ಲಿನಪ್ರತಿಯೊಬ್ಬರಿಂದಇದನ್ನೇನಿರೀಕ್ಷೆಮಾಡುವುದೇಅಲ್ಲದೆ,ನೀವುನಿಮ್ಮನಾಯಕರಿಂದಲೂಇದನ್ನುನೀವುನಿರೀಕ್ಷೆಮಾಡಲೇಬೇಕಾಗುತ್ತದೆ。

ಹೀಗೆಮಾಡಲುದ್ವಿಮುಖ——ಮಾರ್ಗದಸವಾಲಿಗೆಬದ್ಧತೆಯಅಗತ್ಯವಿದೆ。ನೀವುನಮ್ಮತತ್ತ್ವಗಳನ್ನುಉಲ್ಲಂಘನೆಮಾಡುವಯಾವುದೇಬಗೆಯವರ್ತನೆಯಬಗ್ಗೆಪ್ರಶ್ನಿಸಬೇಕು/ಆಕ್ಷೇಪವೆತ್ತಬೇಕು,ಅದರಲ್ಲಿನಿಮಗಿಂತಸೇವಾಹಿರಿತನವುಳ್ಳವರಾಗಲಿ,ಸೂಪರ್ವೈಸರುಗಳಾಗಲಿಇದಕ್ಕೆಹೊರತಾಗಿರುವುದಿಲ್ಲಇದಕ್ಕೆಧೈರ್ಯದಅಗತ್ಯವಿದೆ。ಇದಿಲ್ಲದಿದ್ದರೆನಾವುಸಮಗ್ರತೆಯಿಂದನಡೆದುಕೊಳ್ಳಲಾಗುವುದಿಲ್ಲ。ನೀವುಇಂಥಾಸವಾಲುಗಳಿಗೆಮುಕ್ತಮನಸ್ಸಿನವರಾಗಿರುವುದಲ್ಲದೆಬೇಡಿಕೆಯನ್ನೂಸಲ್ಲಿಸಬೇಕಾಗುತ್ತದೆ。

ಈನೀತಿಸಂಹಿತೆಯುಸ್ಪಷ್ಟವಾಗಿಸೂಚಿಸುವುವಂತೆ,ನಮ್ಮಮಾರ್ಗದರ್ಶಿತತ್ತ್ವಗಳಜೊತೆಬದುಕುವುದೇನಮ್ಮಯಶಸ್ಸಿಗೆಮಹತ್ವದ್ದಾಗಿದೆ。ಈಯಶಸ್ಸಿಗೆನಮ್ಮಕುಟುಂಬದವರು,ನಮ್ಮಸಹಕಾರ್ಮಿಕರು,ನಮ್ಮವಾಣಿಜ್ಯವ್ಯವಹಾರಗಳು,ನಮ್ಮಗ್ರಾಹಕರು,ನಮ್ಮಸಮುದಾಯಗಳುಮತ್ತುನಮಗೆನಾವೇಋಣಿಯಾಗಿರುತ್ತೇವೆ,ನಮ್ಮೆಲ್ಲರಭವಿಷ್ಯವೂಇದರಮೇಲೆಅವಲಂಬಿಸಲ್ಪಟ್ಟಿದೆ。

ಚಾರ್ಲ್ಸ್ಕೋಕ್
ಅಧ್ಯಕ್ಷಮತ್ತುಸಿಇಒ
ಕೋಕ್ಇಂಡಸ್ಟ್ರೀಸ್,ಇಂಕ್。