ಇತರರನ್ನುಗೌರವಿಸುವುದು

ಅಧ್ಯಾಯ2

ಇತರರನ್ನುಗೌರವಿಸುವುದು

ನಮ್ಮಯಶಸ್ಸುಕಾನೂನುಬಾಹಿರತಾರತಮ್ಯಅಥವಾಕಿರುಕುಳವಿಲ್ಲದೆ,ಸಂಪೂರ್ಣವಾಗಿಪ್ರತಿಯೊಬ್ಬರಕೌಶಲ್ಯಮತ್ತುಜ್ಞಾನವನ್ನುಬಳಸಿಕೊಳ್ಳಲುನಮ್ಮನ್ನುಅಗತ್ಯಪಡಿಸುತ್ತದೆ。ನಮ್ಮಮಾರ್ಗದರ್ಶಿತತ್ವಗಳಸ್ಥಿರತೆಯೊಂದಿಗೆ,ನಾವುಗೌರವಪೂರ್ವಕಕೆಲಸದಪರಿಸರವನ್ನುಒದಗಿಸಲುಬದ್ದರಾಗಿದ್ದು,ಎಲ್ಲರನ್ನೂಘನತೆ,ಗೌರವ,ಪ್ರಾಮಾಣಿಕತೆಮತ್ತುಸೂಕ್ಷ್ಮತೆಯೊಂದಿಗೆನಡೆಸಿಕೊಳ್ಳಲುಬದ್ದರಾಗಿದ್ದೇವೆ。ಕಂಪನಿಯುವೈವಿಧ್ಯತೆಯಮೌಲ್ಯವನ್ನುಪ್ರೋತ್ಸಾಹಿಸುತ್ತದೆ。ಕಾನೂನುಬಾಹಿರತಾರತಮ್ಯಅಥವಾಕಿರುಕುಳದಕಾರಣದಿಂದಾಗಿಕಂಪನಿಗೆಯಾರೊಒಬ್ಬರಕೊಡುಗೆಯನ್ನುನಿರಾಕರಿಸುವಿಕೆಯುವ್ಯಕ್ತಿಗೆಮಾತ್ರವೇಅನ್ಯಾಯವಾಗಿರದೆ,ಕಂಪನಿಗೂಅನ್ಯಾಯವಾಗುತ್ತದೆ,ಅದನ್ನುಸಹಿಸಲಾಗುವುದಿಲ್ಲ。

ನಾವುಕಾರ್ಯಾಚರಣೆಮಾಡುವ,ಕೆಲವುದೇಶಗಳಲ್ಲಿ,ಸ್ಥಳೀಯಕಾನೂನುತಾರತಮ್ಯಮತ್ತುಕಿರುಕುಳವನ್ನುನಿಷೇಧಿಸುವನೀತಿಗಳಿಗಾಗಿನಿರ್ದಿಷ್ಟಅಗತ್ಯತೆಗಳನ್ನುಸ್ಥಾಪಿಸುತ್ತದೆ。ನಿಮಗೆಅನ್ವಯವಾಗುವನಿರ್ದಿಷ್ಟನೀತಿಗಳಿಗೆಸಂಬಂಧಿಸಿದಂತೆಯಾವುದೇಪ್ರಶ್ನೆಗಳೊಂದಿಗೆನಿಮ್ಮಸ್ಥಳೀಯಮಾನವಸಂಪನ್ಮೂಲಗಳಮುಖಂಡರನ್ನುಸಂಪರ್ಕಿಸಿ。

ಇತರರನ್ನುಗೌರವಿಸುವುದು
"ಉದ್ಯಮವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತೆ ಮಾಡಲು, ನಾವು ಬೇರೆಯವರನ್ನು ಪ್ರಾಮಾಣಿಕವಾಗಿ, ಘನತೆಯುಕ್ತವಾಗಿ, ಗೌರವ ಮತ್ತು ಸೂಕ್ಷ್ಮತೆಯಿಂದ ನಡೆಸಿಕೊಳ್ಳಬೇಕು, ಮತ್ತು ವೈವಿಧ್ಯತೆಯ ಮೌಲ್ಯವನ್ನು ಪ್ರೋತ್ಸಾಹಿಸಬೇಕು. ಪ್ರಾಮಾಣಿಕ ಅಭಿಪ್ರಾಯವನ್ನು ನೀಡುವಿಕೆಯು ನಿರ್ಣಯಾತ್ಮಕವಾಗಿದೆ, ಏಕೆಂದರೆ ಅಭಿಪ್ರಾಯವನ್ನು ನೀಡದಿರುವಿಕೆಯು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮೇಲೆ ಕೆಟ್ಟ ಫಲಿತಾಂಶವನ್ನು ಉಂಟುಮಾಡಲು ಕಾರಣವಾಗುತ್ತದೆ, ಹೀಗೆ ಗೌರವದ ಪರೀಕ್ಷೆಯನ್ನು ವಿಫಲವನ್ನಾಗಿಸುತ್ತದೆ. ಕಾನೂನುಬಾಹಿರ ಮತ್ತು ನ್ಯಾಯಸಮ್ಮತವಲ್ಲದ ತಾರತಮ್ಯ ಮತ್ತು ಕಿರುಕುಳವು ಈ ಎಲ್ಲಾ ಅಗತ್ಯತೆಗಳ ಉಲ್ಲಂಘನೆಯಾಗಿದೆ ಮತ್ತು ಇದನ್ನು ಸಹಿಸಲಾಗುವುದಿಲ್ಲ." – ಚಾರ್ಲ್ಸ್ ಕೋಕ್

ತಾರತಮ್ಯರಹಿತತೆ

ಸಂಬಂಧಿತವಿಷಯಗಳು

ನಮ್ಮಮಾರ್ಗದರ್ಶಿತತ್ವಗಳೊಂದಿಗೆಸುಸಂಗತವಾಗಿ,ನೌಕರರನ್ನುನ್ಯಾಯೋಚಿತವಾಗಿ,ನಿಷ್ಪಕ್ಷಪಾತವಾಗಿ,ಅರಿವುಯುಕ್ತಮತ್ತುಸೂಕ್ಷ್ಮವಾಗಿನಡೆಸಿಕೊಳ್ಳುವುದುಮತ್ತುಮನ್ನಣೆನೀಡುವುದುಉತ್ತಮಉದ್ಯಮಮತ್ತುಸ್ವಸ್ಥತತ್ವಶಾಸ್ತ್ರವಾಗಿದೆ。ನಾವುಕಾನೂನುಬಾಹಿರತಾರತಮ್ಯವಿಲ್ಲದೆಎಲ್ಲಾವ್ಯಕ್ತಿಗಳಿಗೂಉದ್ಯೋಗದಎಲ್ಲಾಪರಿಕಲ್ಪನೆಗಳಲ್ಲಿಸಮಾನವಾದಅವಕಾಶವನ್ನುನೀಡುತ್ತೇವೆ。

ಕಾನೂನುಬಾಹಿರತಾರತಮ್ಯವನ್ನುಸಹಿಸಲಾಗುವುದಿಲ್ಲ。

ಕಂಪನಿಯುಇವುಗಳನ್ನುಒಳಗೊಂಡು,ಇವುಗಳಿಗಷ್ಟೇಸೀಮಿತವಾಗಿಲ್ಲದೆ,ಅನ್ವಯಿಸುವಕಾನೂನಿನಅಡಿಯಲ್ಲಿಯಾವುದೇರಕ್ಷಿತಆಧಾರದಮೇಲೆಕಾನೂನುಬಾಹಿರತಾರತಮ್ಯವನ್ನುನಿಷೇಧಿಸುತ್ತದೆ:ಬಣ್ಣ,ಜಾತಿ,ಧರ್ಮ,ಲಿಂಗಅಥವಾಲಿಂಗಗುರುತಿಸುವಿಕೆ,ಲೈಂಗಿಕದೃಷ್ಟಿಕೋನ,ರಾಷ್ಟ್ರೀಯತೆಯಮೂಲ,ನಾಗರಿಕತ್ವ,ಜನಾಂಗೀಯತೆ,ಪ್ರಾಯ,ದೈಹಿಕಅಸಮರ್ಥತೆ,ಗರ್ಭಾವಸ್ಥೆ,ಅನುಭವಿಸ್ಥಿತಿ,ಅನುವಂಶಿಕಮಾಹಿತಿ,ಅಥವಾಇತರೆಕಾನೂನಿನರಕ್ಷಣೆಯಸಂಗತಿಗಳು。

ನಿಮ್ಮ ವಿರುದ್ದ ತಾರತಮ್ಯ ಮಾಡಲಾಗಿದೆ ಎಂದು ನೀವು ನಂಬಿದ್ದರೆ, ಕಾನೂನುಬಾಹಿರ ತಾರತಮ್ಯವನ್ನು ನೀವು ಗಮನಿಸಿದ್ದರೆ,ಒಬ್ಬಸಹನೌಕರಆತಅಥವಾಆಕೆಯವಿರುದ್ದತಾರತಮ್ಯಮಾಡಲಾಗಿದೆಎಂದುನಿಮ್ಮಲ್ಲಿನಂಬಿಕೆಯಿರುವಯಾರೊಒಬ್ಬರುನಿಮ್ಮಗಮನಕ್ಕೆತಂದರೆ,ನೀವುಈಕೆಳಗಿನಯಾರೇಒಬ್ಬರನ್ನುಸಂಪರ್ಕಿಸಬಹುದು:ನಿಮ್ಮತಕ್ಷಣದಮೇಲ್ವಿಚಾರಕರು,ಆಡಳಿತಮಂಡಳಿಯಯಾವುದೇಸದಸ್ಯರು,ಯಾವುದೇಸ್ಥಳೀಯಅಥವಾಕಾರ್ಪೊರೇಟ್ಮಾನವಸಂಪನ್ಮೂಲಲೀಡರ್,ಯಾವುದೇಅನುವರ್ತನೆಮತ್ತುನೈತಿಕಸಂಪನ್ಮೂಲ,ಕಾನೂನುಅಥವಾಮಾರ್ಗದರ್ಶಿಸೂಚಿವಿಭಾಗದಯಾವುದೇನ್ಯಾಯವಾದಿ。

ನಿಷೇಧಿತಕಿರುಕುಳ

ಸಂಬಂಧಿತವಿಷಯಗಳು

ಕಾನೂನುಬಾಹಿರ ಕಿರುಕುಳವನ್ನು ಸಹಿಸಲಾಗುವುದಿಲ್ಲ.

ಕಂಪನಿಯುಕಾನೂನುಬಾಹಿರಕಿರುಕುಳದಿಂದಮುಕ್ತವಾದಕೆಲಸದಪರಿಸರವನ್ನುಒದಗಿಸಲುಬದ್ದವಾಗಿದೆ。ಕಂಪನಿಯನೀತಿಯುಬಣ್ಣ,ಜಾತಿ,ಧರ್ಮ,ಲಿಂಗಅಥವಾಲಿಂಗಗುರುತಿಸುವಿಕೆ,ಲೈಂಗಿಕದೃಷ್ಟಿಕೋನ,ರಾಷ್ಟ್ರೀಯತೆಯಮೂಲ,ನಾಗರಿಕತ್ವ,ಜನಾಂಗೀಯತೆ,ಪ್ರಾಯ,ದೈಹಿಕಅಸಮರ್ಥತೆ,ಗರ್ಭಾವಸ್ಥೆ,ಪರಿಣಿತಿಯಸ್ಥಿತಿ,ಅನುವಂಶಿಕಮಾಹಿತಿ,ಅಥವಾಇತರೆಕಾನೂನುಬದ್ದರಕ್ಷಣೆಯಸಂಗತಿಗಳಆಧಾರದಮೇಲೆಕಿರುಕುಳುವನ್ನುನಿಷೇಧಿಸುತ್ತದೆ。ಕಿರುಕುಳವುಯಾವುದೇವ್ಯಕ್ತಿಅಥವಾಗುಂಪಿಗೆಅಸಹ್ಯವಾಗಿ,ನಿಂದಿಸಿ,ಬೆದರಿಸಿಅಥವಾಗೌರವಕುಂದಿಸುವಯಾವುದೇಮೌಖಿಕಅಥವಾಇತರೆನಡತೆಯನ್ನುಒಳಗೊಂಡಿದೆಮತ್ತುಅದರಆಧಾರದಮೇಲೆವ್ಯಕ್ತಿಯನ್ನುಕಾನೂನುಬದ್ದರಕ್ಷಣೆಯಗುಂಪಿನಲ್ಲಿಸೇರಿಸುವುದಾಗಿದೆ。ಕಂಪನಿಯುಒಬ್ಬವ್ಯಕ್ತಿಯುಅಂತಹಒಂದುಗುಂಪಿನಸದಸ್ಯರಾಗಿರುವರು,ಅಥವಾಒಂದುರಕ್ಷಿತಗುಂಪಿನಒಬ್ಬಸದಸ್ಯರಾಗಿರುವಅಥವಾಸದಸ್ಯರಾಗಿರುವರೆಂದುಗ್ರಹಿಸಲಾಗಿರುವಒಬ್ಬವ್ಯಕ್ತಿಯೊಂದಿಗೆಸಹಭಾಗಿಯಾಗಿರುವರುಎಂಬಗ್ರಹಿಕೆಯಆಧಾರದಮೇಲೂಕಾನೂನುಬಾಹಿರಕಿರುಕುಳವನ್ನುನಿಷೇಧಿಸುತ್ತದೆ。ಅಂತಹಎಲ್ಲಾಕಿರುಕುಳವುಕಾನೂನುಬಾಹಿರವಾಗಿರುತ್ತದೆ。ಕಂಪನಿಯಕಿರುಕುಳವನ್ನುನಿಷೇಧಿಸುವನೀತಿಯುನೌಕರರು,ನೌಕರಿಗಾಗಿಅರ್ಜಿಹಾಕುವವರು,ಅಥವಾಹೊರಗಿನಮಾರಾಟಗಾರರು,ಗುತ್ತಿಗೆದಾರರುಅಥವಾಗ್ರಾಹಕರಂತಹನಾವುವ್ಯವಹಾರನ್ನುಮಾಡುವಬೇರೆಜನರಿಗೆನಿರ್ದೇಶಿಸಲ್ಪಟ್ಟಿರಲಿಅಥವಾಇಲ್ಲದಿರಲಿ,ಕಂಪನಿಯಕಾರ್ಯಾಚರಣೆಯಲ್ಲಿಒಳಗೊಂಡಿರುವಎಲ್ಲಾವ್ಯಕ್ತಿಗಳಿಗೆಅನ್ವಯಿಸುತ್ತದೆಮತ್ತುಕಾನೂನುಬಾಹಿರಕಿರುಕುಳವನ್ನುನಿಷೇಧಿಸುತ್ತದೆ。

ನಿಷೇಧಿಸಲ್ಪಟ್ಟಿರುವ ನಡತೆಯು ಈ ಕೆಳಗಿನ ನಡವಳಿಕೆಗಳನ್ನು ಒಳಗೊಂಡಿದೆ, ಆದರೆ ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ:

  • ವಿಶೇಷಣೆಗಳು; ನಿಂದನೆಗಳು; ಅವಹೇಳನಕಾರಿ ಮತ್ತು/ಅಥವಾ ಲೈಂಗಿಕ ದೃಷ್ಟಿಕೋನದ ಹಾಸ್ಯಗಳು ಅಥವಾ ಟೀಕೆಗಳು; ಒಬ್ಬರ ಅಥವಾ ಬೇರೊಬ್ಬರ ಲೈಂಗಿಕ ಚಟುವಟಿಕೆಗಳ ಬಗ್ಗೆ ಚರ್ಚೆ ಅಥವಾ ವಿಚಾರಣೆಗಳು; ಅಥವಾ ಇಷ್ಟವಿಲ್ಲದ ಲೈಂಗಿಕ ಬೆಳವಣಿಗೆಗಳು, ಪ್ರತಿಪಾದನೆಗಳು, ಅಹ್ವಾನಗಳು ಅಥವಾ ಟೀಕೆಗಳಂತಹ ಮೌಖಿಕ ನಡವಳಿಕೆ
  • ಅವಹೇಳನಕಾರಿಮತ್ತು/ಅಥವಾಲೈಂಗಿಕ——ದೃಷ್ಟಿಕೋನದಭಿತ್ತಿಪತ್ರಗಳು,ಭಾವಚಿತ್ರಗಳು,ಕಾಮಪ್ರಚೋದಕಪ್ರದರ್ಶನಗಳು,ವ್ಯಂಗ್ಯಚಿತ್ರಗಳು,ರೇಖಾಚಿತ್ರಗಳುಅಥವಾಚಿಹ್ನೆಗಳಂತಹದೃಶ್ಯಪ್ರದರ್ಶನಗಳು。
  • ಅವಹೇಳನಕಾರಿ ಮತ್ತು/ಅಥವಾ ಲೈಂಗಿಕ-ದೃಷ್ಟಿಕೋನದ ವಾಯ್ಸ್ ಮೇಲ್, ಈಮೇಲ್, ಗ್ರಾಫಿಕ್ಸ್, ಡೌನ್ಲೋಡ್ ಮಾಡಿದ ಸಾಮಗ್ರಿ ಅಥವಾ ವೆಬ್ಸೈಟ್ಗಳು.
  • ಲೈಂಗಿಕಸ್ವರೂಪದಇಷ್ಟವಿಲ್ಲದಸ್ಪರ್ಶ,ಭಂಗಿಗಳು,ಕೆಲಸದಲ್ಲಿಸಾಮಾನ್ಯಚಲನೆಯನ್ನುಉದ್ದೇಶಪೂರ್ವಕವಾಗಿತಡೆಯುವುದುಅಥವಾಕೆಲಸದಲ್ಲಿಹಸ್ತಕ್ಷೇಪಮಾಡುವುದು,ಅಥವಾಅವರಲಿಂಗ,ಜಾತಿಅಥವಾಯಾವುದೇರಕ್ಷಿತಆಧಾರದಕಾರಣದಿಂದಾಗಿಒಬ್ಬವ್ಯಕ್ತಿಯಕಡೆಗಿನಇತರೆನಡವಳಿಕೆ。
  • ಮುಂದುವರಿದಉದ್ಯೋಗದಸ್ಥಿತಿಯಾಗಿಲೈಂಗಿಕಕೋರಿಕೆಗಳಿಗೆಬೇಡಿಕೆಯನ್ನುಮಾಡಲುಅಥವಾಬೇರೆನಷ್ಟವನ್ನುತಪ್ಪಿಸಲು,ಮತ್ತುಲೈಂಗಿಕಸಹಾಯಗಳಿಗಾಗಿಪ್ರತಿಫಲವಾಗಿಉದ್ಯೋಗದಪ್ರಯೋಜನಗಳನ್ನುಪ್ರಸ್ತಾಪಿಸುವಬೆದರಿಕೆಅಥವಾಬೇಡಿಕೆಗಳು。

ಕಾನೂನುಬಾಹಿರಕಿರುಕುಳದಉದ್ದೇಶಕ್ಕಾಗಿ,ದೂರವಾಣಿ,ಈಮೇಲ್,ತ್ವರಿತಸಂದೇಶರವಾನೆಅಥವಾಇಂಟರ್ನೆಟ್ಒಳಗೊಂಡುಯಾವುದೇಮಾಧ್ಯಮದಬಳಕೆಯನ್ನುಸಹಿಸಲಾಗುವುದಿಲ್ಲ。

ನೌಕರರ ನಿರೀಕ್ಷಣೆಗಳು

ಸಂಬಂಧಿತವಿಷಯಗಳು

ಪ್ರತಿಯೊಬ್ಬನೌಕರನುಕಾನೂನುಬಾಹಿರತಾರತಮ್ಯಮತ್ತುನಿಷೇಧಿತಕಿರುಕುಳದವಿರುದ್ದನಮ್ಮನೀತಿಗೆಬದ್ದರಾಗಿರಬೇಕಾಗಿರುವುದುಮತ್ತುಆನೀತಿಯೊಂದಿಗೆಅಥವಾಸಮಾನಉದ್ಯೋಗಾವಕಾಶದನಮ್ಮಬದ್ದತೆಗೆಬದ್ದವಾಗಿರದಯಾವುದೇಕ್ರಮವನ್ನುಕಂಪನಿಯಗಮನಕ್ಕೆತರಬೇಕಾಗುತ್ತದೆ。ಮೇಲ್ವಿಚಾರಕರುಮತ್ತುವ್ಯವಸ್ಥಾಪಕರುನಮ್ಮನೀತಿಯನ್ನುಅನುಸರಿಸಲಾಗುತ್ತಿದೆಎಂಬಯಾವುದೇಕುರುಹುಗಳಬಗ್ಗೆನಿಗಾವಹಿಸಬೇಕುಮತ್ತುಯಾವುದೇದೂರುಗಳುಇರದಿದ್ದರೂಯಾವುದೇಸಂಭಾವ್ಯಉಲ್ಲಂಘನೆಗಳನ್ನುವರದಿಮಾಡಬೇಕು。ಕಂಪನಿಯುಕಾನೂನುಬಾಹಿರತಾರತಮ್ಯಅಥವಾನಿಷೇಧಿತಕಿರುಕುಳದಎಲ್ಲಾವರದಿಗಳತನಿಖೆಮಾಡುತ್ತದೆಮತ್ತುಪ್ರತಿಕ್ರಿಯಿಸುತ್ತದೆ。

ನೀವುತಾರತಮ್ಯಅಥವಾಕಿರುಕುಳದನಡತೆಗೆಒಳಗಾಗಿರುವಿರಿಎಂದುನಂಬಿದ್ದರೆ,ಅಂತಹನಡತೆಯನ್ನುಗಮನಿಸಿದ್ದರೆ,ಜ್ಞಾನವನ್ನುಹೊಂದಿದ್ದರೆಅಥವಾನಿಮ್ಮನ್ನುನಂಬಿರುವಯಾರೊಒಬ್ಬರುಅಂತಹನಡವಳಿಕೆಗೆಒಳಗಾಗಿರುವರುಎಂದುಅವರುನಂಬಿದ್ದರೆ,ನೀವುಈಕೆಳಗಿನಯಾರನ್ನಾದರೂಸಂಪರ್ಕಿಸಬೇಕು:ನಿಮ್ಮತಕ್ಷಣದಮೇಲ್ವಿಚಾರಕರು,ಆಡಳಿತಮಂಡಳಿಯಯಾವುದೇಸದಸ್ಯರು,ಯಾವುದೇಸ್ಥಳೀಯಅಥವಾಕಾರ್ಪೊರೇಟ್ಮಾನವಸಂಪನ್ಮೂಲಗಳಮುಖಂಡ,ಯಾವುದೇಅನುವರ್ತನೆಮತ್ತುನೈತಿಕಸಂಪನ್ಮೂಲ,ಕಾನೂನುಅಥವಾಗೈಡ್ಲೈನ್ವಿಭಾಗದಯಾವುದೇನ್ಯಾಯವಾದಿ。ಸದ್ಭಾವನೆಯಿಂದಕಾನೂನುಬಾಹಿರತಾರತಮ್ಯಅಥವಾನಿಷೇಧಿತಕಿರುಕುಳದವರದಿಯನ್ನುಮಾಡಿದ್ದಕ್ಕಾಗಿಯಾರೇಒಬ್ಬರವಿರುದ್ದಪ್ರತಿಕಾರವುಕಂಪನಿಯನೀತಿಗೆವಿರುದ್ಧವಾಗಿದೆಮತ್ತುನಿಷೇಧಿಸಲ್ಪಟ್ಟಿದೆ。

ಪ್ರಶ್ನೆಗಳು ಮತ್ತು ಉತ್ತರಗಳು

ನನ್ನ ಸಹೋದ್ಯೋಗಿಗಳೊಬ್ಬನಿಗೆ ನನ್ನ ಮತ್ತು ಇತರರ ಮನ ನೋಯಿಸುವಂತಹ ಹಾಸ್ಯಗಳನ್ನು ಹೇಳುವ ಚಟ ಇದೆ. ಮತ್ತೊಬ್ಬ ಸಹೋದ್ಯೋಗಿಯು ಸೂಕ್ತವಲ್ಲದ ಇಮೇಲ್ ಕಳುಹಿಸುತ್ತಿದ್ದಾನೆ. ನಾನು ಇದನ್ನು ತಡೆಯಲು ಹೇಗೆ ಸಾಧ್ಯ?

ಕಂಪನಿಯುಗೌರವಪೂರ್ವಕಕಾರ್ಯಸ್ಥಳವನ್ನುಉತ್ತೇಜಿಸುತ್ತದೆ。ತತ್ವ7,ಗೌರವ,ಎಲ್ಲಕಂಪನಿನೌಕರರುಇತರರನ್ನುಪ್ರಾಮಾಣಿಕತೆ,ಘನತೆ,ಗೌರವಮತ್ತುಸಂವೇದನೆಯಿಂದನಡೆಸಿಕೊಳ್ಳಬೇಕೆಂದುಹೇಳುತ್ತದೆ。

ಸಹೋದ್ಯೋಗಿಯೊಬ್ಬಇತರರಮನನೋಯುವಂತಹಅಥವಾಮುಜುಗರವಾಗುವಂತಹನಡವಳಿಕೆಯಲ್ಲಿತೊಡಗಿದ್ದರೆನೀವುಆನೌಕರನಬಳಿನೇರವಾಗಿಹೋಗಿಹಾಗೆಮಾಡುವುದುದನ್ನುನಿಲ್ಲಿಸಲುಹೇಳಿ。ನಿಮಗೆಈವಿಷಯದಲ್ಲಿಆನಿರ್ದಿಷ್ಟವ್ಯಕ್ತಿಯೊಡನೆಹೀಗೆನಡೆದುಕೊಳ್ಳಲಾಗದಿದ್ದರೆ,ಈನಡವಳಿಕೆಯನ್ನುನೀವುನಿಮಗೆಲಭ್ಯವಾಗಿರುವಹಲವಾರುಆಯ್ಕೆಗಳಲ್ಲಿಒಂದನ್ನುಬಳಸಿವರದಿಮಾಡಿರಿ。

ನಾನುಕೆಲಸಮಾಡುತ್ತಿರುವಎಡೆಯಲ್ಲಿಕೆಲವುಮನನೋಯಿಸುವಗೋಡೆಬರಹಗಳಿರುವುದನ್ನುನಾನುಗಮನಿಸಿದ್ದೇನೆಮತ್ತುಕೆಲವೊಮ್ಮೆಸಹೋದ್ಯೋಗಿಗಳುಜನಾಂಗೀಯನಿಂದನೆಮಾಡುವುದುನನ್ನಕಿವಿಗೆಬಿದ್ದಿದೆ。ಅವರನಡತೆಯುನನ್ನತ್ತಗುರಿಮಾಡಿದ್ದಲ್ಲವಾದರೂಈಬಗ್ಗೆನಾನುಏನಾದರೂಹೇಳಬೇಕುಎನಿಸುತ್ತದೆ。ನಾನುಏನಾದರೂಹೇಳಿದರೆಅವರುನನ್ನಮೇಲೆಯೇತಿರುಗಿಬಿದ್ದಾರೆಂಬಅಂಜಿಕೆಇದೆ。ನಾನುಏನುಮಾಡಬೇಕು吗?

ತಾರತಮ್ಯರಹಿತ ನಿಷೇಧ ಮತ್ತು ಶೋಷಣೆ ನಿಷೇಧ ನೀತಿಗಳ ಆಧಾರದ ಮೇರೆಗೆ, ನೀವು ಅದಕ್ಕೆ ಬಲಿಯಾಗದೆಯೂ, ಅದರ ಗುರಿಯಾಗದೆಯೂ ಇದ್ದರೂ, ನೀವು ಕೇಳಿದಂತಹ ಅಥವಾ ಕಂಡಂತಹ ಆ ವಿಧದ ನಡತೆಗಳ ಬಗ್ಗೆ ವರದಿ ಸಲ್ಲಿಸಲು ಬದ್ಧರಾಗಿರುತ್ತೀರಿ. ನೀವು ಸ್ಥಳೀಯರೊಡನೆ ಮಾತನಾಡಲು ಮುಜುಗರವಾದಲ್ಲಿ, ನಿಮಗಿರುವ ಹಲವಾರು ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಳ್ಳಿ.

ನಮ್ಮ ಘಟಕದಲ್ಲಿರುವ ಮೇಲ್ವಿಚಾರಕರೊಬ್ಬರು ತನ್ನ ನೌಕರರ ಕಾರ್ಯವೈಖರಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಟೀಕೆ ಮಾಡುವ ಅಭ್ಯಾಸವಿರಿಸಿಕೊಂಡಿದ್ದಾರೆ. ನೌಕರರತ್ತ ಕಿರುಚುವುದು ಮತ್ತು ಅವರನ್ನು ಇತರರ ಮುಂದೆ ಕೀಳಾಗಿಸುವುದು ಆಕೆಯ ನಡವಳಿಕೆಯ ಅಂಗಗಳಾಗಿವೆ. ಇದು ಅವಹೇಳನಕಾರಿಯಾದುದು ಮತ್ತು ನಮ್ಮ ಸಹಕಾರ್ಮಿ ಕರು ತುಂಬಾ ಅವಮಾನಕ್ಕೊ ಳಗಾಗುವರೆಂದು ನನಗೆ ಅನಿಸುತ್ತದೆ, ಆದರೆ ಅದರ ಬಗ್ಗೆ ನನಗೇನು?

ಮಾರ್ಗದರ್ಶನತತ್ವ7,ಗೌರವ,ಕಂಪನಿಯಎಲ್ಲಾನೌಕರರುಬೇರೆಯವರನ್ನುಪ್ರಾಮಾಣಿಕವಾಗಿ,ಪ್ರತಿಷ್ಠೆ,ಗೌರವಮತ್ತುಸೂಕ್ಷ್ಮತೆಯಿಂದನಡೆಸಿಕೊಳ್ಳಬೇಕೆಂದುಹೇಳುತ್ತದೆ。ಅರಚುವಿಕೆ,ಕಿರುಚುವಿಕೆ,ಅಥವಾಅವಾಚ್ಯಶಬ್ದಗಳಮೂಲಕನಿಂದನೆಮುಂತಾದಯಾವುದೇಅಗೌರವಯುತವಾದಅಥವಾಕೀಳಾದವರ್ತನೆಗೆಯಾವುದೇನೌಕರನನ್ನುಗುರಿಪಡಿಸಬಾರದು。ಇದುಕಾನೂನುಬಾಹಿರವಲ್ಲದಿದ್ದರೂ,ಅಪರಾಧವಲ್ಲದಿದ್ದರೂ,ಈರೀತಿಯನಡವಳಿಕೆನಮ್ಮಮಾರ್ಗದರ್ಶಿತತ್ವಗಳಿಗೆವ್ಯತಿರಿಕ್ತವಾದದ್ದಾಗಿರುತ್ತದೆ。ನೌಕರನೊಬ್ಬನುಅಗೌರವಯುತಅಥವಾತುಚ್ಛನಡವಳಿಕೆಯನ್ನುಅನುಸರಿಸುತ್ತಿದ್ದಲ್ಲಿ,ನಿಮಗೆಸಾಧ್ಯವಾದರೆ,ನೀವುಆನೌಕರನನ್ನುನೇರವಾಗಿಎದುರಿಸಿ,ಮತ್ತುಅವನನ್ನುಅಥವಾಅವಳನ್ನುಆರೀತಿಯನಡವಳಿಕೆಯನ್ನುನಿಲ್ಲಿಸಲುಹೇಳಿ。ಹಾಗೆನೇರವಾಗಿಆವ್ಯಕ್ತಿಯನ್ನುಎದುರಿಸುವುದುನಿಮಗೆಕಷ್ಟವೆನಿಸಿದರೆ,ನಿಮಗೆಇರುವಅನೇಕಆಯ್ಕೆಗಳಲ್ಲಿಒಂದರಮೂಲಕಈವಿಷಯವನ್ನುವರದಿಮಾಡಿ。

ಕಾನೂನುಬದ್ದ ಉದ್ಯೋಗ ಪದ್ದತಿಗಳಿಗೆ ಬದ್ದತೆ

ನಮ್ಮಕಂಪನಿಯುನಾವುತಯಾರಿಸುವಉತ್ಪನ್ನಗಳಮೂಲಕಜನರಬದುಕನ್ನುಉತ್ತಮವಾಗಿಸಲುಶ್ರಮಿಸುತ್ತದೆ,ಗುಣಮಟ್ಟದಕೆಲಸದಪರಿಸರವನ್ನುನಿರ್ವಹಿಸುವಮತ್ತುಜವಾಬ್ದಾರಿಯುತವಾಗಿಮೂಲವನ್ನುಒದಗಿಸಿ,ನಮ್ಮಸ್ಥಳದಲ್ಲಿನಮತ್ತುಕೆಲಸದಸಮುದಾಯಗಳನ್ನುಬೆಂಬಲಿಸುತ್ತದೆ。ನಾವುಕಾರ್ಯಾಚರಿಸುವಎಲ್ಲಾಕಡೆಯಲ್ಲಿನಅನ್ವಯವಾಗುವಉದ್ಯೋಗಮತ್ತುಕಾರ್ಮಿಕಕಾನೂನುಗಳಿಗೆಬದ್ದರಾಗಿದ್ದೇವೆ。ಇದುಬಾಲಕಾರ್ಮಿಕ,ಒತ್ತಡದಕಾರ್ಮಿಕ,ಮಾನವಕಳ್ಳಸಾಗಾಣೆ,ವೇತನಮತ್ತುಕೆಲಸದಸಮಯಮತ್ತುಸಂಘಗಳನ್ನುಕಟ್ಟುವಸ್ವಾತಂತ್ರ್ಯಕ್ಕೆಸಂಬಂಧಿಸಿದಕಾನೂನುಗಳಗಮನಿಸುವಿಕೆಯನ್ನುಒಳಗೊಂಡಿದೆ。ಈಸಂಹಿತೆಯಲ್ಲಿಒಳಗೊಂಡಿರುವಬೇರೆನಿರೀಕ್ಷೆಗಳಜೊತೆಗೆ,ಸಾಮಾಜಿಕಜವಾಬ್ದಾರಿಗೆನಮ್ಮಬದ್ದತೆಯುನಿರ್ದಿಷ್ಟವಾಗಿಈಕೆಳಗಿನವುಗಳನ್ನುಒಳಗೊಂಡಿದೆ:

ಬಾಲಕಾರ್ಮಿಕ

ಕಂಪನಿಯುಅನ್ವಯವಾಗುವಬಾಲಕಾರ್ಮಿಕಕಾನೂನುಗಳಲ್ಲಿವ್ಯಾಖ್ಯಾನಿಸಲಾದಂತೆಅಪ್ರಾಪ್ತವಯಸ್ಸಿನವ್ಯಕ್ತಿಗಳನ್ನುನೇಮಿಸಿಕೊಳ್ಳುವುದಿಲ್ಲ。ನೌಕರರುಆಕೆಲಸದಲ್ಲಿಉದ್ಯೋಗಕ್ಕಾಗಿಕನಿಷ್ಠಕಾನೂನುಬದ್ದವಯಸ್ಸಿಗಿಂತಲೂಕಡಿಮೆವಯಸ್ಸಿನವರಾಗಿದ್ದಲ್ಲಿಕೆಲಸಮಾಡಲುಅನುಮತಿಸಲಾಗುವುದಿಲ್ಲ。

ಒತ್ತಡದ ಕಾರ್ಮಿಕ

ಕಂಪನಿಯುಒತ್ತಡದಕಾರ್ಮಿಕಅಥವಾಸ್ವಯಂಪ್ರೇರಿತವಲ್ಲದಬಂಧಿಕಾರ್ಮಿಕರಬಳಕೆಯನ್ನುಬೆಂಬಲಿಸುವುದಿಲ್ಲ。ನೇಮಕಾತಿಮತ್ತುಆಯ್ಕೆಯಚಟುವಟಿಕೆಗಳುಅನ್ವಯಿಸುವಕಾನೂನುಮತ್ತುಯಾವುದೇಅನ್ವಯವಾಗುವಸಾಮೂಹಿಕಚೌಕಾಸಿಹೊಣೆಗಾರಿಕೆಗಳೊಂದಿಗೆಅನುವರ್ತನೆಯಲ್ಲಿನಡೆಸಲ್ಪಡುತ್ತವೆ。

ವೇತನಮತ್ತುಕೆಲಸದಸಮಯ

ಕಂಪನಿಯು ಗರಿಷ್ಟ ಸಮಯ, ಕನಿಷ್ಠ ವೇತನ, ಓವರ್ಟೈಮ್ ಕೆಲಸ ಮತ್ತು ಓವರ್ಟೈಮ್ ಹಣದ ಪಾವತಿಗೆ ಸಂಬಂಧಿಸಿದಂತೆ ಎಲ್ಲಾ ಕನಿಷ್ಟ ವೇತನ ಹೊಣೆಗಾರಿಕೆ ಮತ್ತು ಸಾಮೂಹಿಕ ಚೌಕಾಸಿ ಒಡಂಬಡಿಕೆಗಳನ್ನು ಪೂರೈಸಲು ಬದ್ದರಾಗಿದ್ದೇವೆ.

ಕಂಪನಿಯು:

  • ಅನ್ವಯವಾಗುವಕಾನೂನಿನಿಂದಅಥವಾಸಾಮೂಹಿಕಚೌಕಾಸಿಒಡಂಬಡಿಕೆಯಿಂದಅಗತ್ಯಪಡಿಸಲಾದಒಬ್ಬನೌಕರನವಿರಾಮಮತ್ತುಊಟದಸಮಯದಹಕ್ಕಿಗೆಮನ್ನಣೆನೀಡುತ್ತದೆಮತ್ತುಕಂಪನಿಯುಕಾನೂನಿನಿಂದಅಗತ್ಯಪಡಿಸಲ್ಪಟ್ಟಿರುವಲ್ಲಿಅಂತಹವಿರಾಮಗಳಿಗೆಹಣಪಾವತಿಮಾಡುತ್ತದೆ。
  • ಅನ್ವಯವಾಗುವಕಾನೂನಿನಅಡಿಯಲ್ಲಿಅರ್ಹರಾಗಿರುವಎಲ್ಲಾಅವಧಿಯರಜೆಯನ್ನುನೌಕರರಿಗೆಒದಗಿಸುತ್ತೇವೆ。
  • ಅನ್ವಯವಾಗುವಕಾನೂನಿನಅಡಿಯಲ್ಲಿಅರ್ಹರಾಗಿರುವಎಲ್ಲಾಪ್ರಯೋಜನಗಳನ್ನುನೌಕರರಿಗೆಒದಗಿಸುತ್ತೇವೆ。

ಸಂಘವನ್ನುಕಟ್ಟುವಸ್ವಾತಂತ್ರ್ಯ

ಕಂಪನಿಯುಯಾವುದೇಕಾನೂನುಬದ್ದವಾಗಿಮಂಜೂರಾದಸಂಘವನ್ನುಸೇರುವ,ಅಥವಾಸೇರುವುದನ್ನುತಡೆಯುವಒಬ್ಬನೌಕರನಆಯ್ಕೆಗೆಸಂಬಂಧಿಸಿದಅನ್ವಯವಾಗುವಕಾನೂನುಗಳಿಗೆಬದ್ದವಾಗಿದೆ。

ನಿಷೇಧಿತ ವಸ್ತುಗಳು

ಸಂಬಂಧಿತವಿಷಯಗಳು

ನಾವುಮಾದಕವಸ್ತುಗಳುಮತ್ತುಆಲ್ಕೊಹಾಲ್ನಂತಹ,ನಿಷೇಧಿತವಸ್ತುಗಳಬಳಕೆಯಿಂದಮುಕ್ತವಾಗಿರುವಒಂದುಸುರಕ್ಷಿತವಾದಕೆಲಸದಸ್ಥಳವನ್ನುಒದಗಿಸಲುಬದ್ದರಾಗಿದ್ದೇವೆ。ಆಲ್ಕೊಹಾಲ್ದುರ್ಬಳಕೆ,ಕಾನೂನುಬಾಹಿರಮಾದಕಗಳಬಳಕೆಅಥವಾನಿರ್ದೇಶಿತಔಷಧಗಳದುರ್ಬಳಕೆಅಥವಾಇತರೆನಿಯಂತ್ರಿತವಸ್ತುಗಳುನಮ್ಮಸುರಕ್ಷತೆ,ಹಾಜರಿ,ಉತ್ಪಾದಕತೆ,ನಡತೆ,ವಿಶ್ವಾಸಾರ್ಹತೆಮತ್ತುಇನ್ನೂಹೆಚ್ಚಿನವುಗಳಿಗೆಧಕ್ಕೆಯುಂಟುಮಾಡುವಸಾಧ್ಯತೆಯನ್ನುಹೊಂದಿದೆ。

ನಾವುಕಟ್ಟುನಿಟ್ಟಾಗಿಈಕೆಳಗಿನಸ್ಥಳೀಯಕಾನೂನುಮತ್ತುಸಾಮೂಹಿಕಚೌಕಾಸಿಒಪ್ಪಂದದಉಪಬಂಧಗಳನ್ನುಜಾರಿಗೊಳಿಸುತ್ತೇವೆ,ಸ್ಥಿರಗೊಳಿಸುತ್ತೇವೆ:

  • ನೀವುನಿಮ್ಮಕೆಲಸದಜವಾಬ್ದಾರಿಯನ್ನುನಿರ್ವಹಿಸುವಾಗಮದ್ಯ,ಕಾನೂನುಬಾಹಿರಮಾದಕದ್ರವ್ಯಗಳುಅಥವಾಪ್ರಿಸ್ಕ್ರಿಷನ್ಔಷಧಗಳದುರ್ಬಳಕೆಗಳನ್ನುಮಾಡುವಂತಿಲ್ಲ。
  • ನೀವುನಿಮ್ಮಕೆಲಸದಜವಾಬ್ದಾರಿಗಳನ್ನುನಿರ್ವಹಿಸುವಾಗಮದ್ಯವನ್ನು,ಮಾದಕದ್ರವ್ಯಗಳನ್ನುಅಥವಾಬೇರೆನಿಯಂತ್ರಿತದ್ರವ್ಯಗಳನ್ನುಕಾನೂನುಬಾಹಿರವಾಗಿತಯಾರಿಸುವುದು,ವಿತರಿಸುವುದು,ಮಾರಾಟಮಾಡುವುದುಅಥವಾಇಟ್ಟುಕೊಳ್ಳುವುದನ್ನುಮಾಡುವಂತಿಲ್ಲ。
  • ನೀವು ನಿಮ್ಮ ಉದ್ಯೋಗದ ಸಮಯದಲ್ಲಿ ಸುರಕ್ಷತಾ-ಸೂಕ್ಷ್ಮ ಪಾತ್ರದಲ್ಲಿದ್ದಲ್ಲಿ ಅಥವಾ ಯಂತ್ರ ಅಥವಾ ಮೋಟಾರುವಾಹನವನ್ನು ಚಲಾಯಿಸಬೇಕಾಗಿ ಬರುತ್ತಿದ್ದಲ್ಲಿ (ಬಾಡಿಗೆ ಕಾರು ಸೇರಿದಂತೆ) ನಿಮ್ಮ ಮದ್ಯ ಅಥವಾ ಮಾದಕದ್ರವ್ಯ ಸೇವನೆ ಆರೋಪ ಸಾಬೀತಾದಲ್ಲಿ ಆರೋಪ ಸಾಬೀತಾದ ಐದು ದಿನಗಳಿಗಿಂತ ತಡವಾಗುವ ಮುನ್ನ ವಿಷಯವನ್ನು ಕಂಪನಿಗೆ ತಿಳಿಸಬೇಕು. ನಾವು ಕೆಲಸ ಮಾಡುವ ಕೆಲವು ಸ್ಥಳಗಳಲ್ಲಿ ಅಂಥ ವರದಿ ಮಾಡುವಿಕೆ ಎಂಬುದು ಸ್ಥಳೀಯ ಕಾನೂನಿನ ಅನುಸಾರ ನಿಷೇಧಿತವಾಗಿರಬಹುದು. ನೀವು ನಿಮ್ಮ ಸ್ಥಳದಲ್ಲಿ ಈ ಉಪಬಂಧಕ್ಕೆ ಅನ್ವಯಿಸುವಿಕೆಯ ಕುರಿತು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದಲ್ಲಿ ನಿಮ್ಮ ಸ್ಥಳೀಯ ಮಾನವ ಸಂಪನ್ಮೂಲ ಮುಖಂಡರನ್ನು ಸಂಪರ್ಕಿಸಿ.
  • ಕಂಪನಿಯು ಮಾಲಿಕತ್ವ ಹೊಂದಿರುವ, ಲೀಸ್ಗೆ ನೀಡಿರುವ ಅಥವಾ ಆಕ್ರಮಿಸಿಕೊಂಡಿರುವ ಸ್ಥಳದಲ್ಲಿ ಮದ್ಯಪಾನ ಮಾಡುವಂತಿಲ್ಲ. ಸೀಮಿತ ಸನ್ನಿವೇಶಗಳಲ್ಲಿ ವಿನಾಯಿತಿಗಳು ಸೂಕ್ತವೆನಿಸಬಹುದು ಮತ್ತು ನಿಮ್ಮ ಕೋಕ್ ಕಂಪನಿಯ ಪೂರ್ವ ಅನುಮೋದನೆ ಅಗತ್ಯಗಳನ್ನು ಪೂರೈಸಿದಲ್ಲಿ ಅಂಥವುಗಳಿಗೆ ಅನುಮತಿ ನೀಡಬಹುದು.

ಈ ನೀತಿಯನ್ನು ಪಾಲನೆ ಮಾಡುವುದಕ್ಕಾಗಿ ಕಂಪನಿಯು ಸೂಕ್ತ ಹಂತಗಳನ್ನು ಅನುಸರಿಸುವುದು, ಇವುಗಳಲ್ಲಿ ಅರ್ಜಿ ಸಲ್ಲಿಸಿದವರನ್ನು ಮತ್ತು ಉದ್ಯೋಗಿಗಳನ್ನು ಅನ್ವಯಿಸುವ ಕಾನೂನಿನಿಂದ ಅನುಮತಿಸಿರುವಂತೆ ಪರೀಕ್ಷಿಸುವುದು ಮತ್ತು ಸಾಮೂಹಿಕ ಚೌಕಾಸಿಯ ಒಪ್ಪಂದದ ಉಪಬಂಧಗಳು ಸೇರುತ್ತವೆ.

ಪ್ರಶ್ನೆಗಳು ಮತ್ತು ಉತ್ತರಗಳು

ವ್ಯವಹಾರದರಾತ್ರಿಯೂಟಅಥವಾಕಂಪನಿ——ಪ್ರಾಯೋಜಿತಸಂದರ್ಭದಲ್ಲಿಭಾಗವಹಿಸುವಒಬ್ಬಗ್ರಾಹಕನನ್ನುಮನರಂಜನೆನೀಡುವಂತಹ,ಕಂಪನಿಯವ್ಯವಹಾರದಲ್ಲಿರುವಾಗಆಲ್ಕೊಹಾಲಿನಬಿವರೇಜ್ಗಳಸೇವನೆಯುಅಂಗೀಕಾರಾರ್ಹವೆ吗?

ಒಳ್ಳೆಯತೀರ್ಮಾನವನ್ನುಮಾಡಿಮತ್ತುಎಲ್ಲಾಸುಸಂಬದ್ದಕಾನೂನುಗಳನ್ನುಗೌರವಿಸಿ。ಈಕಾಯಿದೆಗಳುಮದ್ಯದಅಮಲಿನಲ್ಲಿವಾಹನಚಾಲನೆಮಾಡದಿರುವುದುಮತ್ತುಅಪ್ರಾಪ್ತವಯಸ್ಕರಿಗೆಮದ್ಯನೀಡದಿರುವುದನ್ನುಒಳಗೊಂಡಿದೆ。ಆದಾಗ್ಯೂ,ದಯವಿಟ್ಟುಗಮನಿಸಿ,ನೀವುಮದ್ಯವನ್ನುಸೇವಿಸಿನಿಮ್ಮಕೆಲಸದಜಾಗಕ್ಕೆಮರಳಿದರೆಹಾಗೂಕಂಪನಿಗೆನೀವುಮದ್ಯದಪ್ರಭಾವಕ್ಕೆಒಳಗಾಗಿದ್ದೀರಿಎಂಬಸಮಂಜಸವಾದಅನುಮಾನಉಂಟಾದರೆ,ನೀವುಪರೀಕ್ಷೆಗೆಒಳಗಾಗಬೇಕೆಂದುಕಂಪನಿನಿಮ್ಮನ್ನುಕೇಳಬಹುದುಮತ್ತುನಿಮ್ಮನ್ನುಕೆಲಸದಿಂದವಜಾಮಾಡುವಮಟ್ಟದವರೆಗೆನಿಮ್ಮಮೇಲೆಶಿಸ್ತಿನಕ್ರಮಕೈಗೊಳ್ಳಬಹುದು。

ಕಾರ್ಯಸ್ಥಳದಲ್ಲಿಅಹಿಂಸೆ

ಸಂಬಂಧಿತವಿಷಯಗಳು

ನಾವು ಹಿಂಸೆ, ಬೆದರಿಕೆ ಮತ್ತು ಬೇರೆ ಅಡಚಣೆಯುಂಟುಮಾಡುವ ನಡವಳಿಕೆಯಿಂದ ಮುಕ್ತವಾಗಿರುವ ಪರಿಸರಕ್ಕೆ ಬದ್ಧರಾಗಿದ್ದೇವೆ. ದಬ್ಬಾಳಿಕೆ, ಹಿಂಸೆ, ಬೆದರಿಕೆಗಳು, ಕಿರುಕುಳ, ಹೆದರಿಸುವುದು ಮತ್ತು ಬೇರೆ ಅಡಚಣೆಯುಂಟುಮಾಡುವ ನಡವಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ನಡವಳಿಕೆಯು ದೈಹಿಕ ಹಾನಿಯ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆಯನ್ನು ಸಂವಹನ ಮಾಡುವ ಮೌಖಿಕ ಅಥವಾ ಲಿಖಿತ ಹೇಳಿಕೆಗಳು, ಭಂಗಿಗಳು ಅಥವಾ ಅಭಿವ್ಯಕ್ತಿಗಳನ್ನು ಒಳಗೊಂಡಿರಬಹುದು.

ಈನೀತಿಯನ್ನುಪರಿಣಾಮಕಾರಿಯಾಗಿನಿರ್ವಹಣೆಮಾಡಲುಮತ್ತುಸುರಕ್ಷಿತಕೆಲಸದಪರಿಸರವನ್ನುನಿರ್ವಹಣೆಮಾಡುವುದಕ್ಕಾಗಿಸಹಾಯಮಾಡಲುನಿಮ್ಮಸಹಕಾರವುಅವಶ್ಯಕವಾಗಿರುತ್ತದೆ。ಹಿಂಸೆ,ಬೆದರಿಕೆ,ಕಿರುಕುಳ,ಭಯೋತ್ಪಾದನೆಅಥವಾಇತರೆವಿಚ್ಛಿದ್ರಕಾರಿನಡವಳಿಕೆಯನ್ನುನಿರ್ಲಕ್ಷಿಸಬೇಡಿ。

ಅಂತಹ ಪ್ರಸಂಗಗಳ ಎಲ್ಲಾ ವರದಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತದೆ, ಸಮುಚಿತವಾಗಿ ನಿರ್ಧಾರಣೆ ಮಾಡಲಾಗುತ್ತದೆ ಮತ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಒಬ್ಬ ನೌಕರನಾಗಿರಲಿ, ಗುತ್ತಿಗೆದಾರನಾಗಿರಲಿ, ಗ್ರಾಹಕನಾಗಿರಲಿ ಅಥವಾ ಕಂಪನಿಯ ಸ್ವಂತ, ಗುತ್ತಿಗೆ ಪಡೆದ ಅಥವಾ ಕಟ್ಟಡಕ್ಕೆ ಪ್ರವೇಶಿಸುವ ಒಬ್ಬ ಭೇಟಿಗಾರನಾಗಿರಲಿ — , ಯಾರೇ ಒಬ್ಬರಿಂದ — ಅಂತಹ ನಡವಳಿಕೆಯನ್ನು ನೀವು ಗಮನಿಸಿದರೆ ಅಥವಾ ಅನುಭವ ಪಡೆದರೆ, ತಕ್ಷಣ ನಿಮಗೆ ಲಭ್ಯವಿರುವ ಹಲವು ಸಂಪನ್ಮೂಲಗಳಲ್ಲಿ ಒಂದಕ್ಕೆ ವರದಿ ಮಾಡಿ.

ತಕ್ಷಣಜಾಗರೂಗಕತೆಯನ್ನುಅಗತ್ಯಪಡಿಸುವಬೆದರಿಕೆಅಥವಾಹಲ್ಲೆಗಳನ್ನುತಕ್ಷಣನಿಮ್ಮಮೇಲ್ವಿಚಾರಕರು,ಮಾನವಸಂಪನ್ಮೂಲಗಳುಅಥವಾಭದ್ರತಾಸಿಬ್ಬಂದಿಅಥವಾಪೊಲೀಸರಿಗೆವರದಿಮಾಡಬೇಕು。

ಶಸ್ತ್ರಾಸ್ತ್ರಗಳನಿಷೇಧ

ಸಂಬಂಧಿತವಿಷಯಗಳು

ಕಂಪನಿಯುನೌಕರರುಯಾವುದೇಬಂದೂಕುಅಥವಾಇತರೆಶಸ್ತ್ರಾಸ್ತ್ರಗಳನ್ನುತರುವುದನ್ನುನಿಷೇಧಿಸುತ್ತದೆ,ಅದುಕಂಪನಿಯಮಾಲೀಕತ್ವದ,ಗುತ್ತಿಗೆಪಡೆದಅಥವಾವಶಪಡಿಸಿಕೊಂಡಯಾವುದೇಸ್ವತ್ತಿನಮೇಲಿನಮದ್ದುಗುಂಡುಗಳುಮತ್ತುಸ್ಪೋಟಕಗಳನ್ನುಒಳಗೊಂಡಿರಬಹುದು,ಆದರೆಇಷ್ಟಕ್ಕೇಸೀಮಿತವಲ್ಲ。ನೀವುಕಂಪನಿಯವ್ಯವಹಾರದಲ್ಲಿರುವಾಗನಿಮ್ಮಸ್ವಂತವಾಹನದಲ್ಲಿಅಥವಾಕಂಪನಿಯಮಾಲೀಕತ್ವದಅಥವಾಗುತ್ತಿಗೆಪಡೆದವಾಹನಗಳಂತಹಕಂಪನಿಯಸಂದಾಯಿತಸಾಗಾಣಿಕೆಯನ್ನುಬಳಸುವಾಗವೈಯಕ್ತಿಕವಾಗಿಯಾವುದೇಶಸ್ತ್ರಾಸ್ತ್ರವನ್ನುಕೊಂಡೊಯ್ಯುವಅಥವಾವರ್ಗಾವಣೆಮಾಡುವುದರಿಂದಲೂನಿಷೇಧಿಸಲಾಗಿದೆ。

ಈ ನೀತಿಗೆ ವಿನಾಯಿತಿಯು ನಿಮ್ಮ ಉದ್ಯಮದ ಲೀಡರ್ರವರ ಪೂರ್ವ ಲಿಖಿತ ಅನುಮೋದನೆ ಮತ್ತು ಅನುವರ್ತನೆ ಮತ್ತು ನೈತಿಕ ಸಂಪನ್ಮೂಲಗಳು ಅಥವಾ ಅನ್ವಯಿಸಲಾಗುವ ಕಾನೂನುಗಳಿಂದ ಅನುಮತಿಸಲಾದರೆ ಮಾತ್ರವೇ ಸಮ್ಮತಿಸಲಾಗುತ್ತದೆ. ಅಧಿಕೃತ ಶಸ್ತ್ರಾಸ್ತ್ರಗಳನ್ನು ಕಳ್ಳತನ, ದುರ್ಬಳಕೆ, ಆಕಸ್ಮಿಕವಾಗಿ ಹೊರಹಾಕುವುದರಿಂದ ಸೂಕ್ತವಾಗಿ ಸುಭದ್ರವಾಗಿಸಬೇಕು, ಮತ್ತು ಅನ್ವಯಿಸಲಾಗುವ ಕಾನೂನುಗಳ ಅನುವರ್ತನೆಯಲ್ಲಿ ನಿರ್ವಹಣೆ ಮಾಡಬೇಕು.

ಈನೀತಿಯುಕಾನೂನನ್ನುಜಾರಿಗೊಳಿಸುವಅಧಿಕಾರಿಗಳು,ಸರ್ಕಾರಅಥವಾಮಿಲಿಟರಿಪ್ರಾಧಿಕಾರಗಳುಅಥವಾಅವರಅಡಿಯಲ್ಲಿಅಧಿಕೃತವಾಗಿಕಾರ್ಯನಿರ್ವಹಿಸುವಏಜೆಂಟ್ಗಳಿಗೆಅನ್ವಯಿಸುವುದಿಲ್ಲ。ಕೆಲಸದನಿರ್ಧಾರಗಳಪ್ರಕಾರವಾಗಿಕಂಪನಿಯಿಂದಅಗತ್ಯಪಡಿಸಲ್ಪಟ್ಟ,ಅನುಮೋದಿಸಲ್ಪಟ್ಟ,ಅಥವಾಒದಗಿಸಲ್ಪಟ್ಟಚಾಕುಗಳುಅಥವಾಇತರೆಕತ್ತರಿಸುವಸಲಕರಣೆಗಳಂತಹವುಗಳುಈನೀತಿಅನ್ವಯಿಸುವುದಿಲ್ಲ。

ಪ್ರಶ್ನೆಗಳು ಮತ್ತು ಉತ್ತರಗಳು

ಮೇಸ್ಮತ್ತುಪೇಪರ್ಸ್ಪ್ರೇಗಳನ್ನುಶಸ್ತ್ರಾಸ್ತ್ರಗಳೆಂದುಪರಿಗಣಿಸಲಾಗುತ್ತದೆಯೆ吗?

ಮೇಸ್ಮತ್ತುಪೆಪ್ಪರ್ಸ್ಪ್ರೇಗಳುಪ್ರಾಥಮಿಕವಾಗಿರಕ್ಷಣಾತ್ಮಕಸಾಧನಗಳಾಗಿವೆಮತ್ತುಕಂಪನಿಯಿಂದನಿಷೇಧಿಸಲ್ಪಟ್ಟಿಲ್ಲ。ನೀವುಕೆಲಸದಸ್ಥಳದಲ್ಲಿಸುರಕ್ಷಿತವಾಗಿಲ್ಲಎಂದೆನಿಸಿದರೆ,ನಿಮ್ಮಕಳಕಳಿಯನ್ನುನಿಮಗೆಲಭ್ಯವಿರುವಅನೇಕಆಯ್ಕೆಗಳಲ್ಲಿಒಂದರಮೂಲಕಸೂಚಿಸುವುದುನಿಮ್ಮಜವಾಬ್ದಾರಿಯಾಗಿರುತ್ತದೆ。

ಶೋಧನೆಗಳು

ಸಂಬಂಧಿತವಿಷಯಗಳು

ಕಂಪನಿಯುಸ್ಥಳೀಯಕಾನೂನಿನಿಂದಅನುಮತಿಸಲ್ಪಟ್ಟಮಟ್ಟಕ್ಕೆ,ವ್ಯಕ್ತಿಗಳಅಥವಾಅವರಕಂಪನಿಯಮಾಲೀಕತ್ವದ,ಗುತ್ತಿಗೆಯಅಥವಾಸ್ವಾಧೀನದವಸ್ತುಗಳಶೋಧನೆಗಳನ್ನುಮತ್ತುಪರೀಕ್ಷೆಗಳನ್ನುಮಾಡುವಹಕ್ಕನ್ನುನಿರ್ವಹಣೆಮಾಡುತ್ತದೆ。ಅಂತಹಶೋಧನೆಗಳನ್ನುಸೂಚನೆಯಿಲ್ಲದೆನೆರವೇರಿಸಬಹುದು。ಈಹಕ್ಕುಎಲ್ಲಾಸಲಕರಣೆ,ಕಛೇರಿಗಳು,ಪೀಠೋಪಕರಣ,ಕಂಪ್ಯೂಟರ್,ಲಾಕರ್ಗಳು,ವೈಯಕ್ತಿಕವಸ್ತುಗಳು,ವಾಹನಗಳು,ಡಬ್ಬಿಗಳು,ಬ್ರೀಫ್ಕೇಸ್ಗಳು,ಬ್ಯಾಕ್ಪ್ಯಾಕ್ಗಳು,ಪರ್ಸ್ಗಳುಮತ್ತುಪಾಕೆಟ್ಗಳನ್ನುಶೋಧಿಸುವಮತ್ತುಪರೀಕ್ಷಿಸುವಹಕ್ಕನ್ನುಒಳಗೊಂಡಿದೆ,ಆದರೆಇಷ್ಟಕ್ಕೇಸೀಮಿತವಾಗಿರುವುದು。ಅನ್ವಯವಾಗುವಕಾನೂನಿನಿಂದಅನುಮತಿಸಲ್ಪಟ್ಟರೆಮತ್ತು/ಅಥವಾಸಮರ್ಪಕಪ್ರಾಧಿಕಾರಗಳಿಗೆವರದಿಮಾಡಲ್ಪಟ್ಟರೆಯಾವುದೇಕಾನೂನುಬಾಹಿರ,ಅನಧಿಕೃತ,ಸಮುಚಿತಲ್ಲದಅಥವಾನಿಷೇಧಿತವಸ್ತುಗಳನ್ನುಕಂಪನಿಯುವಶಪಡಿಸಿಕೊಳ್ಳಬಹುದು。

ಗೌಪ್ಯತೆಮತ್ತುದತ್ತಾಂಶರಕ್ಷಣೆ

ಸಂಬಂಧಿತವಿಷಯಗಳು

ಕಂಪನಿಯು ನಾವು ಕಾರ್ಯಾಚರಿಸುವ ಎಲ್ಲಾ ದೇಶಗಳಲ್ಲಿನ ಅನ್ವಯವಾಗುವ ಎಲ್ಲಾ ಗೌಪ್ಯತೆ ಮತ್ತು ದತ್ತಾಂಶ ರಕ್ಷಣೆಯೊಂದಿಗೆ ಅನುವರ್ತನೆಗೆ ಬದ್ದವಾಗಿದೆ. ಈ ಬದ್ದತೆಯು ನಾವು ಅವರ ವೈಯಕ್ತಿಕ ದತ್ತಾಂಶದ ಸ್ವಾಧೀನದಲ್ಲಿರುವಾಗ ನಮ್ಮ ನೌಕರರು, ಗ್ರಾಹಕರು, ಸರಬರಾಜುದಾರರು ಮತ್ತು ಇತರೆ ವ್ಯಕ್ತಿಗಳ ನಂಬಿಕೆಯನ್ನು ಗಳಿಸಲು ಮತ್ತು ಇರಿಸಿಕೊಳ್ಳುವುದರ ಮೇಲಿನ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.

ವೈಯಕ್ತಿಕದತ್ತಾಂಶದಅರ್ಥವಿವರಣೆಯುನ್ಯಾಯಾಧಿಕಾರವ್ಯಾಪ್ತಿಯಿಂದಬೇರೆಬೇರೆಯಾಗಿರುತ್ತದೆ。ಹೆಸರು,ವೈಯಕ್ತಿಕಸಂಖ್ಯೆ,ವಿಳಾಸ,ಜನ್ಮದಿನಾಂಕಅಥವಾಇತರೆಗುರುತುಗಳಂತಹಒಬ್ಬವಿಶಿಷ್ಟವ್ಯಕ್ತಿಯನ್ನುಗುರುತಿಸುವದತ್ತಾಂಶದಮಾಹಿತಿಅಥವಾಹೊಂದಾಣಿಕೆಯುವೈಯಕ್ತಿಕದತ್ತಾಂಶವಾಗಿರಬಹುದು。ವೈಯಕ್ತಿಕದತ್ತಾಂಶವನ್ನುನಷ್ಟಅಥವಾಕಳ್ಳತನಮತ್ತುಸಮುಚಿತವಲ್ಲದಬಳೆಕೆಅಥವಾಸಂಗ್ರಹಣೆಯಿಂದರಕ್ಷಿಸಬಹುದಾಗಿದೆ。ನೀವುಕಂಪನಿಗಾಗಿನಿಮ್ಮಪಾತ್ರದಒಂದುಭಾಗವಾಗಿವೈಯಕ್ತಿಕದತ್ತಾಂಶವನ್ನುನಿರ್ವಹಣೆಮಾಡಿದರೆ,ಸಮುಚಿತವಾಗಿಸುಭದ್ರವಾಗಿಸಲುಕ್ರಮಗಳನ್ನುತೆಗೆದುಕೊಂಡಿರುವಿರಿಮತ್ತುನ್ಯಾಯಸಮ್ಮತದಉದ್ಯಮಅಗತ್ಯತೆಯನ್ನುಹೊಂದಿರುವವರಿಗೆಮಾತ್ರಅಂತಹಮಾಹಿತಿಯನೋಡಲುಮಿತಗೊಳಿಸಿರುವಿರಿಎಂಬುದನ್ನುಖಚಿತಪಡಿಸಿಕೊಳ್ಳಿ。

ನಿಮ್ಮಕೋಕ್ಕಂಪನಿಯಗೌಪ್ಯತಾನೀತಿಮತ್ತುನೌಕರರಗೌಪ್ಯಸೂಚನೆಯುನೋಟೀಸು,ಬಳಕೆ,ಪ್ರವೇಶ,ಉಳಿಸಿಕೊಳ್ಳುವಿಕೆ,ಆಯ್ಕೆ,ಸಂಗ್ರಹಣೆ,ವರ್ಗಾವಣೆ,ಭದ್ರತೆಮತ್ತುವೈಯಕ್ತಿಕದತ್ತಾಂಶದದತ್ತಾಂಶಸಮಗ್ರತೆಯಂತಹವೈಯಕ್ತಿಕದತ್ತಾಂಶವನ್ನುರಕ್ಷಿಸಲುನಮ್ಮಪದ್ದತಿಗಳಿಗೆಸಂಬಂಧಿಸಿದಂತೆಹೆಚ್ಚಿನಮಾಹಿತಿಯನ್ನುಒದಗಿಸುತ್ತದೆ。ವೈಯಕ್ತಿಕದತ್ತಾಂಶವನ್ನುಬಳಸಲಾಗಿದೆ,ಮಾರ್ಪಾಡುಮಾಡಲಾಗಿದೆಅಥವಾಸೂಕ್ತವಲ್ಲದರೀತಿಯಲ್ಲಿಬಹಿರಂಗಪಡಿಸಲಾಗಿದೆ,ಅಥವಾವೈಯಕ್ತಿಕದತ್ತಾಂಶದಉಲ್ಲಂಘನೆಯನ್ನುಮಾಡಲಾಗಿದೆಎಂದುನೀವುಸಂದೇಹಪಟ್ಟರೆ,ನೀವುನಿಮಗೆಲಭ್ಯವಾಗುವಹಲವುಆಯ್ಕೆಗಳಲ್ಲಿಒಂದಕ್ಕೆನಿಮ್ಮದೂರನ್ನುವರದಿಮಾಡಬೇಕು。