ವೈಯಕ್ತಿಕಮತ್ತುವ್ಯವಹಾರಸಮಗ್ರತೆ

ಅಧ್ಯಾಯ4

ವೈಯಕ್ತಿಕಮತ್ತುವ್ಯವಹಾರಸಮಗ್ರತೆ

ವೈಯಕ್ತಿಕಮತ್ತುವ್ಯವಹಾರಸಮಗ್ರತೆ
“ಒಮ್ಮೆನನ್ನತಂದೆಬಿಸಿನೆಸ್ಸ್ಟೂಡೆಂಟ್ಗಳಒಂದುಗುಂಪಿಗೆ”ಗೌರವಾನ್ವಿತವ್ಯಕ್ತಿಗಳೊಂದಿಗೆವ್ಯವಹಾರನಡೆಸುವಂತೆಸಲಹೆನೀಡಿದರು。”“ಕ್ರಿಸ್ಟೆನ್ಡಾಮ್ನಲ್ಲಿರುವಎಲ್ಲಒಪ್ಪಂದಗಳುಮತ್ತುನ್ಯಾಯವಾದಿಗಳುಅಪ್ರಾಮಾಣಿಕವ್ಯಕ್ತಿಯನ್ನುಬೆಳಕಿಗೆತರಲುಸಾಧ್ಯವಿಲ್ಲ”ಎಂದುಅವರಿಗೆತಿಳಿಸಿದರು。ನಾವುವ್ಯವಹಾರಸಂಬಂಧವೊಂದನ್ನುಪರಿಗಣಿಸುವಾಗ——ಒಬ್ಬಉದ್ಯೋಗಿ,ಪಾಲುದಾರ,ಸರಬರಾಜುದಾರಅಥವಾಗ್ರಾಹಕರಜೊತೆ——ಸದಾನಮ್ಮಮೊದಲಪ್ರಶ್ನೆಎಂದರೆಅವರುಯಾವಾಗಲೂಸಮಗ್ರತೆಯನ್ನುಹೊಂದಿದ್ದಾರೆಯೇ吗?ಎಂಬುದು”-ಚಾರ್ಲ್ಸ್ಕೋಕ್

ಹಿತಾಸಕ್ತಿಯಸಂಘರ್ಷಗಳನ್ನುತಪ್ಪಿಸುವುದು

ಹಿತಾಸಕ್ತಿಯಸಂಘರ್ಷಗಳನ್ನುತಪ್ಪಿಸುವುದು

ಕಂಪನಿಗೆನಮ್ಮಜವಾಬ್ದಾರಿಗಳೊಂದಿಗೆವೈಯಕ್ತಿಕ,ಸಾಮಾಜಿಕ,ಹಣಕಾಸುಅಥವಾರಾಜಕೀಯಚಟುವಟಿಕೆಗಳುಮಧ್ಯಪ್ರವೇಶಿಸಿದಾಗಹಿತಾಸಕ್ತಿಯಸಂಘರ್ಷಉಂಟಾಗುತ್ತದೆ。ವಾಸ್ತವಿಕಸಂಘರ್ಷಗಳನ್ನುತಪ್ಪಿಸಬೇಕು。ಒಂದುಸಂಘರ್ಷದಕಂಡುಬರುವಿಕೆಯೂಹಾನಿಕಾರಿಯಾಗಬಹುದುಮತ್ತುಅದನ್ನುತಪ್ಪಿಸಬೇಕು。ನೀವುಕಂಪನಿಗೆಪ್ರಾಥಮಿಕಉದ್ಯಮಜವಾಬ್ದಾರಿಯನ್ನುಹೊಂದಿರುವಿರಿಮತ್ತುಮಧ್ಯಪ್ರವೇಶಿಸಬಹುದಾದಯಾವುದೇಚಟುವಟಿಕೆಯನ್ನುತಪ್ಪಿಸಲು,ಈಜವಾಬ್ದಾರಿಯನೆರವೇರಿಕೆಯೊಂದಿಗೆಮಧ್ಯಪ್ರವೇಶದಉಂಟಾಗುವುದನ್ನುನಿರೀಕ್ಷಿಸಲಾಗಿದೆ。

ಈಕೆಳಗಿನವಿಭಾಗಗಳುಹಿತಾಸಕ್ತಿಯಸಂಘರ್ಷಗಳುಉದ್ಭವಿಸಬಹುದಾದವಲಯಗಳಉದಾಹರಣೆಗಳಾಗಿವೆ。

ಕಂಪನಿಯಉದ್ಯಮಅವಕಾಶಗಳಅನುಕೂಲತೆಗಳನ್ನುಪಡೆಯುವುದು

ನೀವುಉದ್ಯಮಅವಕಾಶಗಳವೈಯಕ್ತಿಕಅನುಕೂಲತೆಗಳನ್ನು,ಅಥವಾಕಂಪನಿಯೊಂದಿಗೆನಿಮ್ಮಉದ್ಯೋಗದಸಮಯದಲ್ಲಿನೀವುಕಲಿತಅಥವಾಅಭಿವೃದ್ಧಿಹೊಂದಿದಸಂಭಾವ್ಯಉದ್ಯಮಅವಕಾಶಗಳುಪಡೆಯಬಾರದು。ಇದುನೇರವಾಗಿನಿಮಗೆಅಥವಾಯಾವುದೇಇತರೆವ್ಯಕ್ತಿಗೆಅಥವಾಉದ್ಯಮಕ್ಕೆಪ್ರಯೋಜನಕಾರಿಯೆಅಥವಾಇಲ್ಲವೆಎಂಬುದುನಿಜ。

ಬೇರೆಕಂಪನಿಗಳಿಗಾಗಿಕೆಲಸಮಾಡುವುದು

ಬೇರೆಕಂಪನಿಗಳಿಗೆಕೆಲಸಮಾಡುವುದರವಿರುದ್ದಯಾವುದೇಸಾಮಾನ್ಯನಿಷೇಧಗಳಿಲ್ಲದಿರುವಾಗ,ಹಾಗೆಮಾಡುವುದುಕಂಪನಿಯಕರ್ತ್ಯವ್ಯಗಳುಅಥವಾಕಂಪನಿಯಸಂಪನ್ಮೂಲಗಳನ್ನುದುರ್ಬಳಕೆಮಾಡಿಕೊಳ್ಳುವುದನ್ನುಹೊರತುಪಡಿಸಿದಸಮಯತೆಗೆದುಕೊಳ್ಳುವುದನ್ನುಒಳಗೊಂಡು,ನಿಮ್ಮಕಂಪನಿಯೊಂದಿಗೆಜವಾಬ್ದಾರಿಯಜೊತೆಗೆಎಂದಿಗೂಮಧ್ಯಪ್ರವೇಶಿಸಬಾರದು。ಒಂದುವೇಳೆಎರಡನೇಕೆಲಸವುಕಂಪನಿಯಸ್ಪರ್ಧಿ,ಗ್ರಾಹಕಅಥವಾಸರಕುಅಥವಾಸೇವೆಗಳಸರಬರಾಜುದಾರರಾದಸಂಸ್ಥೆಯೊಂದಿಗೆಆಗಿದ್ದರೆ,ಅದುವಾಸ್ತವಿಕಮತ್ತುಸ್ಪಷ್ಟಸಂಘರ್ಷವನ್ನುಉಂಟುಮಾಡುತ್ತದೆ。ಒಂದುವೇಳೆಎರಡನೇಕೆಲಸವುಕಂಪನಿಯಸ್ಪರ್ಧಿ,ಗ್ರಾಹಕಅಥವಾಸರಕುಅಥವಾಸೇವೆಗಳಸರಬರಾಜುದಾರರಾದಸಂಸ್ಥೆಯೊಂದಿಗೆಆಗಿದ್ದರೆ,ಅದುವಾಸ್ತವಿಕಮತ್ತುಸ್ಪಷ್ಟಸಂಘರ್ಷವನ್ನುಉಂಟುಮಾಡುತ್ತದೆ。ಬೇರೆಯಾವುದೇಕಂಪನಿಯೊಂದಿಗೆಎರಡನೇಕೆಲಸವನ್ನುಮಾಡುವಮೊದಲು,ನೀವುಇದುನಿಮಗೆಸಂಘರ್ಷವನ್ನುಉಂಟುಮಾಡುವುದಿಲ್ಲಎಂದುದನ್ನುಖಚಿತಪಡಿಸಿಕೊಳ್ಳಲುನಿಮ್ಮಮೇಲ್ವಿಚಾರಕರೊಂದಿಗೆಮಾತನಾಡಿ。

ಕಂಪನಿಯೊಂದಿಗೆವ್ಯವಹಾರವನ್ನುಮಾಡುವುದು。

ನಿರ್ದಿಷ್ಟವಾಗಿಅನುಮತಿಸಲ್ಪಟ್ಟಅಥವಾಅನುಮೋದಿಸಲ್ಪಟ್ಟಿರುವುದನ್ನುಹೊರತುಪಡಿಸಿ,ನೀವುಅಥವಾನಿಮ್ಮಹತ್ತಿರದಸಂಬಂಧಿಗಳುಕಂಪನಿಯೊಂದಿಗಿನಯಾವುದೇವ್ಯವಹರಣೆಯಲ್ಲಿತೊಡಗಿಸಿಕೊಳ್ಳಬಾರದು。ಉದಾಹರಣೆಗಳುಬಾಡಿಗೆ,ಖರೀದಿ,ಮಾರಾಟ,ವರ್ಗಾವಣೆಅಥವಾಸೇವೆಯಸ್ವತ್ತುಅಥವಾಉಪಬಂಧವನ್ನುಬಳಸಿಕೊಳ್ಳುವುದನ್ನುಒಳಗೊಂಡಿವೆ。

ಒಬ್ಬಸಂಬಂಧಿಕಅಥವಾಸ್ನೇಹಿತನುಒಬ್ಬಗ್ರಾಹಕ,ಸ್ಪರ್ಧಿಅಥವಾಸರಬರಾಜುದಾರರಿಗಾಗಿಕೆಲಸಮಾಡುವಾಗಅಥವಾಕಂಪನಿಯತಮ್ಮಪಾತ್ರದಒಂದುಭಾಗವಾಗಿನಿಮ್ಮೊಂದಿಗೆಅಥವಾನಿಮ್ಮಉದ್ಯಮಸಮೂಹದೊಂದಿಗೆಮಾತನಾಡುವಾಗಸಂಘರ್ಷಉಂಟಾಗಬಹುದು。ಒಂದುವೇಳೆನೀವುಹಿತಾಸಕ್ತಿಯಸಂಭಾವ್ಯಸಂಘರ್ಷವನ್ನುಸೃಷ್ಟಿಸಬಹುದಾದಒಂದುಪರಿಸ್ಥಿತಿಯಲ್ಲಿನೀವುಇರುವಿರೇಅಥವಾಇಲ್ಲವೆಎಂಬಖಚಿತತೆಇಲ್ಲದಿದ್ದರೆ,ನಿಮ್ಮಮೇಲ್ವಿಚಾರಕರನ್ನುಸಂಪರ್ಕಿಸಿ。

ಬೇರೆಕಂಪನಿಗಳಲ್ಲಿನಮಾಲೀಕತ್ವಅಥವಾಹೂಡಿಕೆ

ನೀವುಅಥವಾನಿಮ್ಮಹತ್ತಿರದಸಂಬಂಧಿಕರುಯಾವುದೇಗ್ರಾಹಕರು,ಸ್ಪರ್ಧಿಗಳುಅಥವಾಸರಬರಾಜುದಾರರಲ್ಲಿಗಣನೀಯಹಿತಾಸಕ್ತಿಯನ್ನುಹೊಂದಿರಬಾರದು。ನೀವುಹೊಂದಿರುವಅಥವಾಪರಿಗಣಿಸುತ್ತಿರುವಈಸ್ವರೂಪದಯಾವುದೇಹೊರಗಿನಉದ್ಯಮಹಿತಾಸಕ್ತಿಯಬಗ್ಗೆನಿಮ್ಮಮೇಲ್ವಿಚಾರಕರಿಗೆಮಾಹಿತಿನೀಡಬೇಕಾಗುತ್ತದೆ。ಆಂತರಿಕವ್ಯಾಪಾರಿಕಾನೂನಿನಸಂಭಾವ್ಯಉಲ್ಲಂಘನೆಯಜೊತೆಗೆ,ಈಪ್ರಕಾರದಮಾಲೀಕತ್ವಅಥವಾಹೂಡಿಕೆಗಳುಕಂಪನಿಯಪರವಾಗಿಉದ್ಯಮನಿರ್ಧಾರವನ್ನುಮಾಡುವನಿಮ್ಮಸಾಮರ್ಥ್ಯವನ್ನುದುರ್ಬಲಗೊಳಿಸಬಹುದುಮತ್ತುನಿಮ್ಮಪ್ರಾಥಮಿಕಜವಾಬ್ದಾರಿಗಳಿಂದಬೇರೆಡೆತಿರುಗಿಸಬಹುದು。

ತಕ್ಷಣದಕುಟುಂಬದಉದ್ಯೋಗ

ಸಂಬಂಧಿಕರನ್ನುನೇಮಿಸಿಕೊಳ್ಳುವಿಕೆಯುನಿಮ್ಮನ್ನುಕೆಲಸಕ್ಕೆನೇಮಿಸಿಕೊಂಡಕೋಕ್ಕಂಪನಿಯಕಾರ್ಯಕಾರಿಮಾನವಸಂಪನ್ಮೂಲಲೀಡರ್ನಿಂದಪೂರ್ವಾನುಮೋದನೆಪಡೆಯಬೇಕು。

ವೈಯಕ್ತಿಕಚಟುವಟಿಕೆಗಳು

ನಾವೆಲ್ಲರೂವ್ಯವಹಾರದವೇಳೆಯಲ್ಲಿವ್ಯವಹಾರದಚಟುವಟಿಕೆಗಳಿಗೆಪೂರ್ಣಗಮನಹರಿಸಲುಬದ್ದರಾಗಿರಲುನಿರೀಕ್ಷಿಸಲಾಗಿದೆ。ವೈಯಕ್ತಿಕವ್ಯವಹಾರಕ್ಕೆಸಂಬಂಧಿಸಿದವುಗಳನ್ನುಒಳಗೊಂಡುವೈಯಕ್ತಿಕಚಟುವಟಿಕೆಗಳನ್ನುಬಿಡಬೇಡಿ,ಹೊರಗಿನವುಗಳತ್ತಗಮನಹರಿಸಿಅಥವಾಕಂಪನಿಗೆನಿಮ್ಮಜವಾಬ್ದಾರಿಯೊಂದಿಗೆಮಧ್ಯಪ್ರವೇಶಿಸದಿರಿ。

ಪ್ರಶ್ನೆಗಳುಮತ್ತುಉತ್ತರಗಳು

ಕಂಪನಿಯಕೆಲಸಗಳನ್ನುಮಾಡುವವಿದ್ಯುತ್ಗುತ್ತಿಗೆದಾರರೊಬ್ಬರುನನಗೆವಾರಾಂತ್ಯಗಳಲ್ಲಿಅರೆಕಾಲಿಕಉದ್ಯೋಗನೀಡುವೆನೆಂದಿದ್ದಾರೆ。ಇದರಿಂದಏನಾದರೂತೊಂದರೆಆಗಬಹುದೆ?

ಸಂಭಾವ್ಯವಾಗಿಆಗಬಹುದು。ಹಿತಾಸಕ್ತಿಘರ್ಷಣೆಯನ್ನುತಪ್ಪಿಸುವುದರಬಗ್ಗೆಇರುವನಮ್ಮನಿಯಮವುನಮ್ಮೆಲ್ಲರನ್ನೂಹಿತಾಸಕ್ತಿಘರ್ಷಣೆಯಂತೆಗೋಚರಿಸುವುದನ್ನೂಸಹತಪ್ಪಿಸಲುಬದ್ಧವಾಗಿಸುತ್ತದೆ。

ನನ್ನಸಹೋದರಿಯುಸ್ಥಳೀಯಕಚೇರಿಸರಬರಾಜುಅಂಗಡಿಯೊಂದನ್ನುನಡೆಸುತ್ತಿದ್ದಾಳೆಮತ್ತುನಾನುಅವಳಿಗೆಈಕಂಪನಿಯೊಡನೆವ್ಯಾಪಾರಮಾಡಲುಸಹಾಯಮಾಡಿದರೆ,ಅವಳುನಮಗೆಹಣಉಳಿಸಬಲ್ಲಳೆಂದುಹೇಳುತ್ತಾಳೆ。ನಾನುಆಕೆಯನ್ನುದೃಢವಾಗಿಬಳಸಿಕೊಳ್ಳಬಹುದೆಅಥವಾಕಂಪನಿಯಲ್ಲಿನಇತರರಿಗೆದೃಢವಾಗಿಶಿಫಾರಸುಮಾಡಬಹುದೆ吗?

ಇದುಹಿತಾಸಕ್ತಿಯಘರ್ಷಣೆಅಥವಾಒಲವುಆಗಿಗ್ರಹಿಸಲ್ಪಡಬಹುದು。ಈವ್ಯಾವಹಾರಿಕಏರ್ಪಾಡನ್ನುಮಾಡುವುದಕ್ಕೆಮುಂಚೆಅಥವಾಆಕೆಯನ್ನುಕಂಪನಿಯಇತರರಿಗೆಶಿಫಾರಸುಮಾಡುವುದಕ್ಕೆಮುಂಚೆನೀವುನಿಮ್ಮಸಂಬಂಧವೇನೆಂಬುದನ್ನುತಿಳಿಸಿಬಿಡಬೇಕುಮತ್ತುನಿಮ್ಮಸ್ಥಳೀಯವ್ಯವಸ್ಥಾಪಕಮಂಡಳಿಯಿಂದಪೂರ್ವಸಮ್ಮತಿಯನ್ನುಪಡೆಯಬೇಕು。

ನಮ್ಮಕಂಪನಿಯಗ್ರಾಹಕ,ಸರಬರಾಜುದಾರಅಥವಾಸ್ಪರ್ಧಿಯಲ್ಲದಕಂಪನಿಯಲ್ಲಿನಾನುಬಂಡವಾಳಹೂಡಿದ್ದೇನೆ。ಬಂಡವಾಳಹೂಡಿರುವಕಾರಣ,ನಾನುಕೆಲಸಮಾಡುವವೇಳೆಯಲ್ಲಿಯೇಕೆಲವೊಮ್ಮೆಆಕಂಪನಿಯಇಮೇಲ್ಮತ್ತುಪೋನ್ಕರೆಗಳನ್ನುಸ್ವೀಕರಿಸಬೇಕಾದಸಂದರ್ಭಗಳುಉಂಟಾಗುತ್ತವೆ。ಇದುಹಿತಾಸಕ್ತಿಯಸಂಘರ್ಷವನ್ನುಉಂಟುಮಾಡುವುದೆ?

ಅದುಅವಲಂಬಿತವಾಗಿರುತ್ತದೆ。ಹಿತಾಸಕ್ತಿಯಸಂಘರ್ಷವನ್ನುಉಂಟುಮಾಡಲುಹಲವಾರುಅಂಶಗಳಿವೆ。ನೀವುನಿಮ್ಮಮೇಲ್ವಿಚಾರಕರನ್ನುಸಂಪರ್ಕಿಸಿನಿಮ್ಮಬಂಡವಾಳಕ್ಕೆಸಂಬಂಧಿಸಿದಂತಹಅಂಶಗಳಬಗ್ಗೆಅವರೊಡನೆಚರ್ಚಿಸಿಮತ್ತುಇಬ್ಬರೂಸೇರಿಕೈಗೊಳ್ಳಬೇಕಾದಕಾರ್ಯವೈಖರಿಯನ್ನುನಿರ್ಧರಿಸಿ。

ನಮ್ಮಕುಟುಂಬ——ಮಾಲೀಕತ್ವದವ್ಯಾಪಾರವುತನ್ನಉತ್ಪನ್ನಗಳನ್ನುಅಥವಾಸೇವೆಗಳನ್ನುಕಂಪನಿಗೆಮಾರಾಟಮಾಡಬಹುದೆ吗?

ನಿಮ್ಮಸ್ಥಳೀಯವ್ಯವಸ್ಥಾಪಕಮಂಡಳಿಅಥವಾನಿಮ್ಮಅನುಸರಣೆಮತ್ತುನೈತಿಕತೆಸಂಪನ್ಮೂಲವಿಭಾಗದಸಮ್ಮತಇಲ್ಲದಿದ್ದಲ್ಲಿನಿಮ್ಮಕುಟುಂಬದವ್ಯವಹಾರಸಂಸ್ಥೆಯುಕಂಪನಿಯೊಡನೆವ್ಯವಹಾರಮಾಡಲುಯತ್ನಿಸುವುದುಘನವಾದನಡವಳಿಕೆಗೆಪೂರಕವಾದುದಲ್ಲ。

ಊಟದವೇಳೆಯಲ್ಲಿನನ್ನವೈಯಕ್ತಿಕಆಸಕ್ತಿಗಳಿಗೆಸಂಬಂಧಿಸಿದವಿಷಯಗಳನ್ನುನೋಡಲುಇಂಟರ್ನೆಟ್ಪ್ರವೇಶಿಸಲುನನ್ನಕಂಪ್ಯೂಟರ್ಅನ್ನುಬಳಸುವುದುಸಮ್ಮತವೆ吗?

ಹೌದು,ನಿರ್ದಿಷ್ಟಪರಿಸ್ಥಿತಿಗಳಲ್ಲಿ。ನೀವುಇಂಟರ್ನೆಟ್ಅನ್ನುಅಲ್ಪಕಾಲ,ಯಾವಾಗಲಾದರೊಮ್ಮೆಅನಿಯತವಾಗಿ,ಬಳಸಿದಲ್ಲಿಮತ್ತುನೀವುಸಮಂಜಸವಲ್ಲದಸೈಟ್ಗಳಿಗೆಪ್ರವೇಶಿಸದಿದ್ದಲ್ಲಿ,ಇದುಸಾಮಾನ್ಯವಾಗಿಸಮ್ಮತ。ನಿಮಗೆಯಾವುದೇಸಂದೇಹವಿದ್ದಲ್ಲಿ,ನಿಮ್ಮಮೇಲ್ವಿಚಾರಕರನ್ನುಸಂಪರ್ಕಿಸಿ。ಈಕೋಡ್ನಲ್ಲಿರುವಒಪ್ಪತಕ್ಕವಿದ್ಯುನ್ಮಾನಬಳಕೆವಿಭಾಗವನ್ನೂನೀವುಒಮ್ಮೆಪರಿಶೀಲಿಸಬೇಕು。

ನನ್ನಮಗಅವನಶಾಲೆಮುಗಿದನಂತರನಾನುಮನೆಗೆಹೋಗುವವರೆಗೆಮನೆಯಲ್ಲಿಒಬ್ಬನೇಇರುತ್ತಾನೆ。ಅವನುಮನೆಗೆಸುರಕ್ಷಿತವಾಗಿಶಾಲೆಯಿಂದಹಿಂತಿರುಗಿದ್ದಾನೆಂದುನನಗೆಫೋನ್ಮಾಡುವಂತೆಅವನಿಗೆನಾನುಹೇಳುವುದುಕಂಪನಿಗೆಸಮ್ಮತವೆ吗?

ಹೌದು。ಸಾಮಾನ್ಯವಾಗಿವೈಯಕ್ತಿಕಕರೆಗಳನ್ನುಮಾಡುವುದುಮತ್ತುಸ್ವೀಕರಿಸುವುದುನಮಗೆಸಮ್ಮತವೇ,ಆಕರೆಗಳುಅಪರೂಪದ್ದಾಗಿದ್ದು,ಅಲ್ಪಾವಧಿಯವಾಗಿದ್ದು,ಕಂಪನಿಯವ್ಯಾವಹಾರಿಕಚಟುವಟಿಕೆಗಳುಮತ್ತುಸಾಮಾನ್ಯಕಾರ್ಯಾಚರಣೆಗೆಭಂಗವುಂಟಾಗದಂತಿರಬೇಕು. .

ನಾನುಕೆಲಸಮಾಡುವಜಾಗದಲ್ಲಿಬಹಳಜನರೊಡನೆಸಂವಹಿಸುತ್ತೇನೆಮತ್ತುನಾನುಮಾರುವಹೊಸಸರಣಿಕಾಸ್ಮೆಟಿಕ್ಉತ್ಪನ್ನಗಳನ್ನುಪರಿಚಯಿಸಲುಹಾಗೂನನ್ನಮಗುವಿನಶಾಲೆಗೆಚಂದಾವಸೂಲಿಮಾಡಲುಅವರುಭಾಗವಹಿಸಬಯಸುವರೇಎಂದುಕೇಳಲುಇದುಒಳ್ಳೆಯಅವಕಾಶವಾಗುವುದೆಂದುಕೊಂಡಿದ್ದೇನೆ。ಈಯಾವುದಾದರೂಚಟುವಟಿಕೆಗಳುಹಿತಾಸಕ್ತಿಯಸಂಘರ್ಷಅಥವಾಇತರೆನೀತಿಯಉಲ್ಲಂಘನೆಯನ್ನುಸೃಷ್ಟಿಸುತ್ತದೆಯೆ吗?

ಕಂಪನಿಯಕೆಲಸದಸಮಯ,ಕೆಲಸದಸ್ಥಳ,ಅಥವಾಈಮೇಲ್ನಂತಹ,ಕಂಪನಿಯಸಂಪನ್ಮೂಲಗಳನ್ನುಬಳಸುವಮೂಲಕನಿಮ್ಮಸಹಕಾರ್ಮಿಕರಿಂದಕೋರಿಕೆಯನ್ನುಮಾಡಲುಅನುಮತಿಸಲಾಗಿಲ್ಲ。ನೀವುಮೇಲ್ವಿಚಾರಣೆಮಾಡುವಯಾರಿಗೂನಿಮ್ಮಮನವಿಕೋರುವುದರಿಂದದೂರವಿರಬೇಕುನಿಮ್ಮಸ್ಥಳಕ್ಕೆಅನ್ವಯವಾಗುವಮನವಿಮಾಡಬಾರದಾದುದರಬಗ್ಗೆಇರುವನಿಯಮಾವಳಿಗಳನ್ನುಅರಿತುಕೊಳ್ಳಲುನಿಮ್ಮಮೇಲ್ವಿಚಾರಕರುಅಥವಾಮಾನವಸಂಪನ್ಮೂಲಮುಖಂಡರನ್ನುಸಂಪರ್ಕಿಸಿ。

ಬೆಟ್ಟಿಂಗ್ಸಂಚಯನಗಳಲ್ಲಿಭಾಗವಹಿಸಲುನಮಗೆಅನುಮತಿಸಲಾಗಿದೆಯೆ吗?

ಕಚೇರಿಯಬೆಟ್ಟಿಂಗ್ಸಂಚಯನಗಳು,ಹೆಚ್ಚಾಗಿಕ್ರೀಡಾಫಲಿತಾಂಶಗಳನ್ನುಕುರಿತುಆಡಿದಜೂಜುಗಳಾಗಿದ್ದು,ಅಂತಹವುಕಾನೂನುಬಾಹಿರವಾಗಿರುತ್ತವೆ。ವಾಸ್ತವವಾಗಿ,ಕಂಪನಿಯಸ್ವತ್ತುಗಳುಮತ್ತುಸಂಪನ್ಮೂಲಗಳನ್ನುಈವಿಧದಚಟುವಟಿಕೆಗಳಲ್ಲಿಭಾಗವಹಿಸಲುಅಥವಾಪ್ರಾಯೋಜಿಸಲುಬಳಸುವಂತಿಲ್ಲ。ಕೆಲವುಸಂಚಯನಚಟುವಟಿಕೆಗಳುರಾಜ್ಯದಕಾಯಿದೆಯನ್ವಯನ್ಯಾಯಯುತವಾಗಿರಬಹುದಾದರೂ,ಈವಿಧದಯಾವುದೇಚಟುವಟಿಕೆಗಳನ್ನುಕಂಪನಿಯಕೆಲಸದವೇಳೆಯಲ್ಲಿಮಾಡಿದರೆಅದಕ್ಕೆಕಂಪನಿಯಸ್ವತ್ತುಗಳಾದಇಮೇಲ್,ನಕಲಿಸುವಯಂತ್ರ,ಇತ್ಯಾದಿಗಳಬಳಕೆಯನ್ನುಒಳಗೊಳ್ಳುವುದುಹಾಗೂಇದನ್ನುಅಸಮಂಜಸವೆಂದುಪರಿಗಣಿಸಲಾಗುವುದು。

ಸಂಹಿತೆಯುಒಬ್ಬಸಹಕಾರ್ಮಿಕರೊಂದಿಗೆಪ್ರಣಯಸಂಬಂಧವನ್ನುಹೊಂದುವುದನ್ನುನಿಷೇಧಿಸುತ್ತದೆಯೆ吗?

ಸಂಹಿತೆಯುನೌಕರರನಡುವೆಖಾಸಗಿವಿಷಯಗಳನ್ನುಒಳಗೊಳ್ಳುವಂತೆವಿನ್ಯಾಸಗೊಳಿಸಲ್ಪಟ್ಟಿಲ್ಲ。ಆದರೆ,ಕೆಲಸಮಾಡುವಸ್ಥಳದಲ್ಲಿಇತರರೊಂದಿಗೆಪ್ರಣಯಸಂಬಂಧವಿರಿಸಿಕೊಂಡರೆಅದುಈಕೋಡ್ನಿಷೇಧಿಸುವಕೆಲವುಪರಿಸ್ಥಿತಿಗಳನ್ನುಉಂಟುಮಾಡಬಹುದು。ಉದಾಹರಣೆಗೆ,ಪರಸ್ಪರಮೇಲ್ವಿಚಾರಣೆಮಾಡುವನೌಕರರು,ಜೊತೆಯಾಗಿಕೆಲಸಮಾಡುವಸಹೋದ್ಯೋಗಿಗಳುಅಥವಾಪರಸ್ಪರರಸಂಭಳದಮೇಲೆಪ್ರಭಾವಬೀರುವವರು,ಕಾರ್ಯತತ್ಪರತೆಯಶ್ರೇಣೀಕರಣ,ಕೆಲಸದಪ್ರಯೋಜನಗಳುಅಥವಾಉದ್ಯೋಗಕ್ಕೆಸಂಬಂಧಿತವಾದಷರತ್ತುಗಳುಮತ್ತುನಿಯಮಗಳನ್ನುತಪ್ಪಿಸಬೇಕು。ನೀವುನಿಮ್ಮಸಹೋದ್ಯೋಗಿಯೊಡನೆಹೊಂದಿರುವಪ್ರಣಯಸಂಬಂಧವುವಾಸ್ತವಿಕಅಥವಾಸಂಭವನೀಯಹಿತಾಸಕ್ತಿಸಂಘರ್ಷಕ್ಕೆಎಡೆಮಾಡಿಕೊಡುವಸ್ಥಿತಿತಲುಪಿದರೆ,ನೀವುಈವಿಷಯವನ್ನುನಿಮ್ಮಮೇಲ್ವಿಚಾರಕರಅಥವಾಮಾನವಸಂಪನ್ಮೂಲಅಧಿಕಾರಿಯಗಮನಕ್ಕೆತರಲುಪ್ರೋತ್ಸಾಹಿಸಲಾಗುತ್ತದೆ。

ನಾನುಈಕಂಪನಿಯಸಾಫ್ಟ್ವೇರ್ಪ್ರೋಗ್ರಾಮರ್。ನಾನುಚಿಕ್ಕಕಂಪನಿಗಳಿಗಾಗಿವೈಯಕ್ತಿಕಕಂಪ್ಯೂಟರ್ಸಾಫ್ಟ್ವೇರ್ಅಭಿವೃದ್ಧಿಗೊಳಿಸಿ,ನಿರ್ವಹಿಸುವವ್ಯಾಪಾರವನ್ನುಆರಂಭಿಸಬಯಸುತ್ತೇನೆ。ಇದುಒಂದುಹಿತಾಸಕ್ತಿಯಸಂಘರ್ಷವೆ?

ಅದುಅನೇಕಅಂಶಗಳಮೇಲೆಅವಲಂಬಿತವಾಗಿರುತ್ತದೆ,ನೀವುಕಂಪನಿಯಉದ್ಯೋಗಿಯಾಗಿಅಭಿವೃದ್ಧಿಗೊಳಿಸುವಪ್ರೋಗ್ರಾಂಗಳರೀತಿಯದೇನೀವುಅಭಿವೃದ್ಧಿಗೊಳಿಸುವಪ್ರೋಗ್ರಾಂಗಳೂಇವೆಯೇಹಾಗೂನಿಮ್ಮಉತ್ಪನ್ನವನ್ನುಅಭಿವೃದ್ಧಿಗೊಳಿಸಲು,ಮಾರಾಟಮಾಡಲುಅಥವಾನಿರ್ವಹಿಸಲುಕಂಪನಿಯಸಮಯ,ಪದಾರ್ಥಗಳುಅಥವಾಸ್ವಾಮ್ಯದಮಾಹಿತಿಗಳನ್ನುಬಳಸಲಾಗಿರಬಹುದೆಎಂಬಅಂಶಗಳು。ನಿಮ್ಮವ್ಯವಹಾರವನ್ನುಆರಂಭಿಸುವುದಕ್ಕೆಮುಂಚೆ,ಹಿತಾಸಕ್ತಿಸಂಘರ್ಷದವಿಷಯವಾಗಿಹಾಗೂಕಂಪನಿಯಸ್ವಾಮ್ಯದಮಾಹಿತಿಅಥವಾವ್ಯಾಪಾರೀರಹಸ್ಯಗಳನ್ನುಒಳಗೊಂಡಿದೆಯೆಎಂದುನಿರ್ಧರಿಸಲುನಿಮ್ಮಮೇಲ್ವಿಚಾರಕರೊಡನೆಚರ್ಚಿಸಬೇಕು。

ನನ್ನನ್ನುಒಂದುಒಂದುಲಾಭೇತರಸಂಸ್ಥೆಯಬೋರ್ಡ್ನಲ್ಲಿಸೇವೆಮಾಡಲುಕೇಳಿಕೊಳ್ಳಲಾಯಿತು吗?ಅದುಒಂದುತೊಂದರೆಯೆ吗?

ನೀವುನಿಮ್ಮಮೇಲ್ವಿಚಾರಕರನ್ನುಸಂಪರ್ಕಿಸಬೇಕು。ನಿಮ್ಮಮಂಡಳಿಯಚಟುವಟಿಕೆಗಳುನಿಮ್ಮಕೆಲಸದಸಮಯಕ್ಕೆತೊಂದರೆಯಾಗದಂತಿರಬೇಕುಮತ್ತುಲಾಭರಹಿತಮಂಡಳಿಯಬಾಹ್ಯಸದಸ್ಯರಸ್ಥಾನದಲ್ಲಿನೀವುಇತರರೊಡನೆಸಂವಹಿಸಲುಕಾರ್ಪೊರೇಟ್ಸಂಪನ್ಮೂಲಗಳನ್ನುಬಳಸುವಂತಿಲ್ಲ。ಲಾಭಕ್ಕಾಗಿಇರುವಕಂಪನಿಗಳಮಂಡಳಿಗಳಲ್ಲಿನಸ್ಥಾನಗಳುಹೆಚ್ಚಿನತೊಡಕನ್ನುಉಂಟುಮಾಡುತ್ತವೆಮತ್ತುಹೆಚ್ಚುವರಿಪರಿಶೀಲನೆಮತ್ತುಪೂರ್ವಸಮ್ಮತಿಗಳುಅವಶ್ಯವಾಗುತ್ತವೆ。

ಉಡುಗೊರೆಗಳು,ಗ್ರ್ಯಾಚ್ಯುಟಿಗಳುಮತ್ತುಮನರಂಜನೆ。

ಸಂಬಂಧಿತವಿಷಯಗಳು

ನಾವುಗ್ರಾಹಕರು,ಸರಬರಾಜುದಾರರು,ಸರ್ಕಾರಿಅಧಿಕಾರಿಗಳುಮತ್ತುಇತರೆಉದ್ಯಮಸಹಭಾಗಿಗಳಜೊತೆಗೆಬಲವಾದಸಂಬಂಧವನ್ನುಬೆಳೆಸಿಕೊಳ್ಳುವನಮ್ಮಬಗ್ಗೆಹೆಮ್ಮೆಪಡುತ್ತೇವೆ。ಕೆಲವೊಮ್ಮೆ,ಮತ್ತುಕಾನೂನಿನಿಂದಅನುಮತಿಸಲಾದಲ್ಲಿ,ಸಾಧಾರಣಕೊಡುಗೆಗಳುಅಥವಾಮನೋರಂಜನೆಯನ್ನುವಿನಿಮಯಮಾಡಿಕೊಳ್ಳುವುದುಸೂಕ್ತವಾಗಿರಬಹುದು。ಉತ್ತಮನಿರ್ಣಯಮತ್ತುಸಾಮಾನ್ಯಪ್ರಜ್ಞೆಗಳೂಸಹಒಂದುಕೊಡುಗೆಅಥವಾಮನೋರಂಜನೆಯಸೂಕ್ತತೆಯನ್ನುನಿರ್ಧರಿಸುವಲ್ಲಿನಿರ್ಣಯಾತ್ಮಕವಾಗಿದೆ。ಸಲ್ಲದನೋಟವನ್ನುನೀಡುವಅಥವಾಬೇರೆರೀತಿಯಲ್ಲಿಉತ್ತಮವ್ಯವಹಾರತೀರ್ಮಾನಕೈಗೊಳ್ಳುವನಿಮ್ಮಸಾಮರ್ಥ್ಯದಮೇಲೆಪರಿಣಾಮಬೀರುವಅಥವಾಪ್ರಭಾವಉಂಟುಮಾಡುವಯಾವುದೇಸಂಬಂಧವನ್ನುತಪ್ಪಿಸಿಯಾವುದೇಬಗೆಯಲಂಚಅಥವಾರುಷುವತ್ತನ್ನೀಡುವುದನ್ನು,ಕೊಡುವುದನ್ನು,ಮುಂದಿಡುವುದನ್ನು,ಸ್ವೀಕರಿಸುವುದನ್ನುಕಟ್ಟುನಿಟ್ಟಾಗಿನಿರ್ಬಂಧಿಸಲಾಗಿದೆ。

ಉಡುಗೊರೆಗಳನ್ನುವಿಸ್ತಾರವಾಗಿವ್ಯಾಖ್ಯಾನಿಸಲಾಗುತ್ತದೆಮತ್ತುಅದುಮೌಲ್ಯಯುತವಾಗಿರುವಯಾವುದನ್ನಾದರೂಒಳಗೊಳ್ಳಬಹುದು,ಇಂಥವುಗಳುಎಂದರೆನಗದುಅಥವಾನಗದು,ವಸ್ತುಗಳು,ಪ್ರಯಾಣ,ಸಾರಿಗೆ,ಲಾಡ್ಜಿಂಗ್,ಊಟಗಳು,ಪೇಯಗಳು,ಮನೋರಂಜನೆ,ಲಭ್ಯವಿರದಅಥವಾಸಾರ್ವಜನಿಕರಿಗೆಕೊಡುಗೆಯಾಗಿನೀಡಲಾದಕಂಪನಿಯವಸ್ತುಗಳ,ಸೌಲಭ್ಯಗಳಅಥವಾಸಲಕರಣೆಗಳಬಳಕೆ,ಉದ್ಯೋಗಆಫರುಗಳು,ಭವಿಷ್ಯದವ್ಯವಹಾರಅವಕಾಶಗಳಭರವಸೆ,ಸ್ಕಾಲರ್ಶಿಪ್ಗಳುಮತ್ತುದತ್ತಿಕೊಡುಗೆಗಳು。

ಕೆಳಗಿನಸಂದರ್ಭಗಳನ್ನುಹೊರತುಪಡಿಸಿ,ಸಾಮಾನ್ಯನಿಯಮವಾಗಿ,ಕಂಪನಿಯಜೊತೆವ್ಯವಹಾರನಡೆಸುವಅಥವಾನಡೆಸಲುಬಯಸುವ,ಅಥವಾಕಂಪನಿಯನ್ನುನಿಯಂತ್ರಿಸುವಯಾವುದೇವ್ಯಕ್ತಿಗೆ,ಸಂಘಟನೆಗೆಅಥವಾಸರ್ಕಾರದಅಧಿಕಾರಿಗೆಯಾವುದೇರೀತಿಯಲ್ಲಿಮೌಲ್ಯಯುತವಾಗಿರುವಯಾವುದನ್ನೂಒದಗಿಸಬೇಡಿಅಥವಾಅಂಥವರಿಂದಇವುಗಳನ್ನುಪಡೆಯಬೇಡಿಅಥವಾವಿಶೇಷಸೌಲಭ್ಯವನ್ನುಯಾವುದೇರೀತಿಯಲ್ಲೂಒದಗಿಸಬೇಡಿಅಥವಾಪಡೆಯಬೇಡಿ:

  • ಇದುಕಾನೂನುಬದ್ಧ,ನೈತಿಕ,ಸೀಮಿತಮೌಲ್ಯದ್ದುಮತ್ತುಮಾನ್ಯವಾದವ್ಯವಹಾರಉದ್ದೇಶವನ್ನುಬೆಂಬಲಿಸುವುದು。
  • ಇದುಯಾವುದೇನೈಜಅಥವಾಅಭಿವ್ಯಕ್ತಬಾಧ್ಯತೆಯನ್ನುಉಂಟುಮಾಡುವುದಿಲ್ಲ。
  • ವಹಿವಾಟಿನಸಾರ್ವಜನಿಕಬಹಿರಂಗಗೊಳಿಸುವಿಕೆಯುಕಂಪನಿಗೆಮುಜುಗರಉಂಟುಮಾಡುವುದಿಲ್ಲ。
  • ಸೂಕ್ತಅನುಮೋದನೆಯನ್ನುಪಡೆಯಲಾಗಿದೆ。

ಮೌಲ್ಯಯುತವಾಗಿರುವಯಾವುದನ್ನಾದರೂನೀಡುವಾಗಅಥವಾಪಡೆಯುವಾಗಕೆಳಗಿನದುಅನ್ವಯಿಸುವುದು:

  • ಯಾವುದೇಸಂದರ್ಭದಲ್ಲಿನಗದುಉಡುಗೊರೆಗಳನ್ನುನೀಡಲಾಗುವುದಿಲ್ಲಅಥವಾಪಡೆಯಲಾಗುವುದಿಲ್ಲ。
  • ಮಳಿಗೆಯಮರ್ಚೆಂಡೈಸಿಗೆಸಂಬಂಧಿಸಿರಿಡೀಮ್ಮಾಡಬಹುದಾದುದನ್ನುಹೊರತುಪಡಿಸಿಗಿಫ್ಟ್ಕಾರ್ಡುಗಳು,ಪ್ರಮಾಣಪತ್ರಗಳುಅಥವಾಬೇರೆತತ್ಸಮಾನನಗದುಗಳನ್ನುಎಂದೂಕೊಡುವಂತಿಲ್ಲಅಥವಾಒಪ್ಪಿಕೊಳ್ಳುವಂತಿಲ್ಲ。ವಿನಿಮಯಆಯ್ಕೆಗಳಿದ್ದುಇವುಗಳಲ್ಲಿಸ್ವೀಕರಿಸುವವರುಉಡುಗೊರೆಯನ್ನುಪರ್ಯಾಯಆದ್ಯತೆಅಥವಾಉಡುಗೊರೆಯನ್ನುನಗದಾಗಿಪರಿವರ್ತಿಸುವುದಕ್ಕಾಗಿಒಪ್ಪಿಕೊಳ್ಳುವುದರಲ್ಲಿಪರಿಣಮಿಸಬಹುದು。ಸೀಮಿತಸನ್ನಿವೇಶಗಳಲ್ಲಿವಿನಾಯಿತಿಗಳುಸೂಕ್ತವೆನಿಸಬಹುದುಮತ್ತುನಿಮ್ಮಕೋಕ್ಕಂಪನಿಯಪೂರ್ವಅನುಮೋದನೆಅಗತ್ಯಗಳನ್ನುಪೂರೈಸಿದಲ್ಲಿಅಂಥವುಗಳಿಗೆಅನುಮತಿನೀಡಬಹುದು。ಈವಿನಾಯಿತಿಗಳುಯು。ಎಸ್。ನಲ್ಲಿರುವಸರ್ಕಾರಿಅಧಿಕಾರಿಗಳುಅಥವಾಯು.ಎಸ್。ಹೊರಗಿನವಿದೇಶಗಳಲ್ಲಿರುವವಿದೇಶಿಅಧಿಕಾರಿಗಳಿಗೆಅನ್ವಯಿಸುವುದಿಲ್ಲ。
  • ಯಾವುದೇಗ್ರಾಹಕರು,ಪೂರೈಕೆದಾರರು,ಸರ್ಕಾರಿಅಧಿಕಾರಿಗಳುಅಥವಾವ್ಯವಹಾರಅಸೋಸಿಯೇಟುಗಳಿಂದಮೌಲ್ಯಯುತವಾದಯಾವುದನ್ನೂಪಡೆಯಬೇಡಿ。
  • ಯಾವುದೇಗ್ರಾಹಕರು,ಪೂರೈಕೆದಾರರು,ಸರ್ಕಾರಿಅಧಿಕಾರಿಗಳುಅಥವಾವ್ಯವಹಾರಅಸೋಸಿಯೇಟುಗಳಿಂದಮೌಲ್ಯಯುತವಾಗಿರುವಯಾವುದಕ್ಕಾದರೂಅಸಮರ್ಪಕವಿನಂತಿಯುಬಂದಲ್ಲಿಅದನ್ನುವರದಿಮಾಡತಕ್ಕದ್ದು。
  • ಒಂದುವೇಳೆಕೊಡುವುದರಅಥವಾಸ್ವೀಕರಿಸುವುದರಮೌಲ್ಯವು100美元ಮೀರಿದಲ್ಲಿಕೊಡುವಅಥವಾಸ್ವೀಕರಿಸುವಿಕೆಯನ್ನುಉದ್ಯೋಗಿಯಮೇಲ್ವಿಚಾರಕರುಅನುಮೋದಿಸಿರಬೇಕು。
  • ಇತರರಪಾಲ್ಗೊಳ್ಳುವಿಕೆಸಕಾರಣವಾಗಿವೆಚ್ಚದಅಧಿಕೃತವ್ಯವಹಾರಉದ್ದೇಶಕ್ಕಾಗಿಅಗತ್ಯವಾದಲ್ಲಿಮೌಲ್ಯಯುತವಾಗಿರುವಯಾವುದನ್ನಾದರೂಒದಗಿಸುವಾಗಸ್ವೀಕರಿಸುವ——ಪಡೆಯುವವ್ಯವಹಾರಕ್ಕೆನೇರವಾಗಿಜವಾಬ್ದಾರರಾಗಿರುವವರಿಗೆಅದುಸೀಮಿತವಾಗಿರತಕ್ಕದ್ದು。
  • ಉಡುಗೊರೆಗಳನ್ನುನೀಡುವುದುಅಥವಾಪಡೆಯುವುದು,ಮನೋರಂಜನೆಅಥವಾಬೇರೆಪ್ರಯೋಜನಗಳುನಿಮ್ಮಕಡೆಯಿಂದದಾಖಲೀಕರಣವನ್ನುಪಡೆಯುವುದುಅಗತ್ಯ。ಉಡುಗೊರೆಗಳನ್ನುನೀಡುವುದುಅಥವಾಪಡೆಯುವುದುನಿಮಗೆಮತ್ತು/ಅಥವಾಪಡೆಯುವಯಾವುದೇವ್ಯಕ್ತಿಗೆತೆರಿಗೆವಿಧಿಸಬಹುದಾದಆದಾಯದಲ್ಲೂಪರಿಣಮಿಸುವುದು。ನೀವುಅಂಥಅಗತ್ಯಗಳನ್ನುಅರ್ಥಮಾಡಿಕೊಳ್ಳುವಿರಿಮತ್ತುಸೂಕ್ತಕ್ರಮಕೈಗೊಳ್ಳುವಿರಿಎಂಬುದನ್ನುನೀವುಖಾತ್ರಿಪಡಿಸಿಕೊಳ್ಳಬೇಕು。

ಸರ್ಕಾರಅಥವಾಸರ್ಕಾರಿಮಾಲಿಕತ್ವದಸಂಸ್ಥೆಯಜೊತೆನೈತಿಕವ್ಯವಹಾರಗಳಿಗೆಕೆಳಗಿನಮಾರ್ಗಸೂಚಿಗಳುಅಗತ್ಯ,ವಿಶೇಷವಾಗಿಸರ್ಕಾರಿಅಧಿಕಾರಿಯೊಬ್ಬರಿಗೆಏನನ್ನಾದರೂಮೌಲ್ಯಯುತವಾದುದನ್ನುಒದಗಿಸುವಾಗ。ಹೆಚ್ಚುವರಿಸರ್ಕಾರಿಸಂವಾದದಮಾಹಿತಿ,ಸರ್ಕಾರವುಸರ್ಕಾರಿಸಂವಾದದಕುರಿತನಿಯಮದಪರಿಚ್ಛೆದದಲ್ಲಿಯಾವಸ್ಥಾನಪಡೆದಿದೆಎಂಬವ್ಯಾಖ್ಯಾನದಜೊತೆಯಲ್ಲಿ。ನೇರವಾಗಿಅಥವಾಪರೇಕ್ಷವಾಗಿಯಾವುದೇಸರ್ಾಾರಿಅಧಿರ್ಾರಿಅಥವಾರಾಜರ್ಾರಣಿಯಅಥವಾಅವರಗುತ್ತಿಗದಾರರುಅಥವಾಏಜೆಂಟರಿಗಪರತ್ತಫಲನೇಡುವುದರ್ಾಾಗಲೇಅಥವಾಅನುಚಿತವಾಗಿಪರಭಾವಬೇರುವುದರ್ಾಾಗಿಯಾವುದೇಮೌಲಯಯುತವಾದುದದನುುನೇಡಲುಅನುಮತ್ತಸಬೇಡಿ,ರ್ಡುಗನೇಡಬೇಡಿಅಥವಾಪೂರೈಸಬೇಡಿ。

ಕೆಳಗಿನಹೆಚ್ಚುವರಿಅಗತ್ಯಗಳುಅನ್ವಯಿಸಬಹುದುದು:

  • ಕೆಲವುನ್ಯಾಯಾಂಗವ್ಯಾಪ್ತಿಯಲ್ಲಿನಸರ್ಕಾರಿಅಧಿಕಾರಿಗಳುಮತ್ತುಸರ್ಕಾರಿಮಾಲಿಕತ್ವದಉದ್ದಿಮೆಗಳುಯು。ಎಸ್。100美元ನಉಡುಗೊರೆಮಿತಿಗಿಂತತುಂಬಕೆಳಗಿನನಿರ್ದಿಷ್ಟಉಡುಗೊರೆಮಿತಿಗಳಿಗೆಒಳಪಟ್ಟಿರಬಹುದು。ಸರ್ಕಾರದಅಧಿಕಾರಿಗೆಮೌಲ್ಯಯುತವಾದುದನ್ನುಒದಗಿಸುವಾಗಅನುಮೋದನೆಗೂಪೂರ್ವದಲ್ಲಿನಿಮ್ಮಕೋಕ್ಕಂಪನಿಯದಾಖಲಿಸುವಿಕೆಮತ್ತುಟ್ರಾಕಿಂಗ್ಅಗತ್ಯಗಳನ್ನುಅನುಸರಿಸತಕ್ಕದ್ದು
  • ಸರ್ಕಾರಿಸ್ವಾಮ್ಯದಉದ್ದಿಮೆಗಳಯು.ಎಸ್。ನವರಲ್ಲದಯು。ಎಸ್。ಹೊರಗಿನಸರ್ಕಾರಿಅಧಿಕಾರಿಗಳುಅಥವಾಉದ್ಯೋಗಿಗಳುಮೌಲ್ಯಯುತವಾಗಿರುವುದನ್ನೇನಾದರೂಒದಗಿಸುವಾಗನಿಮ್ಮಕೋಕ್ಕಂಪನಿಯಸ್ವತಂತ್ರಪರಿಶೀಲನಾಅಗತ್ಯಗಳಿಗೆಒಳಪಟ್ಟಿರುತ್ತಾರೆ。

ಯಾವುದಾದರೂಮೌಲ್ಯಯುತವಾಗಿರುವುದನ್ನುವಿಶೇವಾಗಿಅಧಿಕಾರಿಗೆಅಥವಾಸರ್ಕಾರಿಮಾಲಿಕತ್ವದಉದ್ದಿಮೆಯಉದ್ಯೋಗಿಗೆಒದಗಿಸುವುದಕ್ಕೆಸಂಬಂಧಿಸಿರುವಅಗತ್ಯಗಳು,ಸಂಕೀರ್ಣವಾಗಿರಬಹುದುಮತ್ತುನಿಮ್ಮಪಾಲನೆಮತ್ತುನೈತಿಕತಾಸಂಪನ್ಮೂಲದ,ಸರ್ಕಾರದಸಾರ್ವಜನಿಕವ್ಯವಹಾರಗಳಕಚೇರಿಅಥವಾಕಾನೂನುವಿಭಾಗದತೊಡಗಿಸಿಕೊಳ್ಳುವಿಕೆಯುಅಗತ್ಯವಾಗಬಹುದು。ನೀವುಈಅಗತ್ಯಗಳನ್ನುಅರ್ಥಮಾಡಿಕೊಳ್ಳುವುದನ್ನುಮತ್ತುಸೂಕ್ತಕ್ರಮಕೈಗೊಳ್ಳುವುದನ್ನುಖಾತ್ರಿಪಡಿಸಿಕೊಳ್ಳಬೇಕು。

ಲಂಚಮತ್ತುವಾಣಿಜ್ಯಭ್ರಷ್ಟಾಚಾರಕ್ಕೆಸಂಬಂಧಿಸಿದಹೆಚ್ಚಿನಮಾಹಿತಿಯುಭ್ರಷ್ಟಾಚಾರ——ನಿಗ್ರಹಮತ್ತುವಾಣಿಜ್ಯಲಂಚಾಚಾರಕ್ಕೆಸಂಬಂಧಿಸಿದಈನಿಯಮಾವಳಿಯಪರಿಚ್ಛೇದದಲ್ಲಿದೆ。

ಪ್ರಶ್ನೆಗಳುಮತ್ತುಉತ್ತರಗಳು

ಉಡುಗೊರೆಗಳಮೇಲೆಯು。ಎಸ್。100美元ಅನುಮೋದನೆಯಮಿತಿಯುವಾರ್ಷಿಕಮಿತಿಯೆ?

ಅಲ್ಲ。ಮಿತಿಯುಯಾವುದೇಒಂದುಸಮಯದಲ್ಲಿನೀಡಲಾದಉಡುಗೊರೆಗಳಮೌಲ್ಯಕ್ಕೆಸಂಬಂಧಿಸಿರುತ್ತದೆ。ಆದಾಗ್ಯೂಪದೇಪದೇಒಂದುವ್ಯಕ್ತಿಗೆಅಥವಾಒಂದೇವ್ಯಕ್ತಿಯಿಂದಉಡುಗೊರೆಗಳಕೊಡುಗೆಯುಪ್ರಾಯಶಃನೀತಿಯಉಲ್ಲಂಘನೆಯಾಗುತ್ತದೆ。

ನಮಗೆಕೆಲಸಮಾಡುತ್ತಿದ್ದಮಾರಾಟಗಾರನೊಬ್ಬನುಒಂದುದತ್ತಿಕಾರ್ಯಕ್ರಮವನ್ನುಹಮ್ಮಿಕೊಂಡಿದ್ದಾನೆ。ನನ್ನಸ್ವಂತಹಣವನ್ನುನೀಡುವುದಾದರೆನಾನುಈಕಾರ್ಯಕ್ರಮಕ್ಕೆಹೋಗಬಹುದೆ吗?ನಾನುಒಂದುಬಹುಮಾನವನ್ನುಗೆದ್ದರೆಏನುಮಾಡಬೇಕು;ನಾನುಅದನ್ನುಸ್ವೀಕರಿಸಬೇಕೆ吗?

ಸಾಮಾನ್ಯವಾಗಿ,ಸ್ವೀಕರಿಸಬಹುದು,ಆದರೆಅನೌಚಿತ್ಯದಸೋಂಕೂಸಹಇಲ್ಲದಿರುವಂತೆಖಚಿತಪಡಿಸಿಕೊಳ್ಳಲುನೀವುನಿಮ್ಮಮೇಲ್ವಿಚಾರಕರಿಗೆಸೂಚನೆನೀಡಬೇಕು。ಸಾಮಾನ್ಯವಾಗಿ,ನೀವುಬಹುಮಾನವನ್ನುಸ್ವೀಕರಿಸಬಹುದು。ಆದಾಗ್ಯೂ,ಯಾವುದೇಸಂಭವನೀಯಹಿತಾಸಕ್ತಿಯಸಂಘರ್ಷದಪ್ರಸಂಗಗಳನ್ನುತಪ್ಪಿಸುವಸಲುವಾಗಿಈವಿಷಯವನ್ನುಆಡಳಿತಮಂಡಳಿಯೊಡನೆಚರ್ಚಿಸಿಬಿಡುವುದುಒಳಿತು。

ಗ್ರಾಹಕರುಉಪಸ್ಥಿತಿಯಲ್ಲಿಲ್ಲದಿದ್ದರೂಗ್ರಾಹಕರಮೌಂಟೈನ್ಕೊಂಡೊಮಿನಿಯಮ್ನಲ್ಲಿನನ್ನಕುಟುಂಬದೊಂದಿಗೆರಜೆಯಲ್ಲಿಹೋಗುವಆಫರ್ಅನ್ನುನಾನುಸ್ವೀಕರಿಸಬಹುದೆ吗?

ನೀವುಗ್ರಾಹಕರೊಂದಿಗೆವ್ಯಾಪಾರಅಥವಾನಿಮ್ಮಸಂಬಂಧವನ್ನುಚರ್ಚಿಸಲುಹೋಗುತ್ತಿಲ್ಲವಾದಕಾರಣ,ಆಫರ್ಅನ್ನುಸಮರ್ಥಿಸಿಕೊಳ್ಳಲುಸೂಕ್ತವಾದವ್ಯಾಪಾರದಉದ್ದೇಶವಿಲ್ಲದಿರಬಹುದು。ನಿಮ್ಮಮೇಲ್ವಿಚಾರಕರುಅಥವಾಅನುಸರಣೆಮತ್ತುನೈತಿಕತೆಯಅಧಿಕಾರಿಗಳಸಮ್ಮತಿಪಡೆದನಂತರನೀವುನಿಮ್ಮಗ್ರಾಹಕರಿಗೆಆಕಾಂಡೋಮಿನಿಯಮ್ನಸೂಕ್ತಮಾರುಕಟ್ಟೆಯದರವನ್ನುಪಾವತಿಮಾಡಬಹುದು。

ನನ್ನಗ್ರಾಹಕರುಯು。ಎಸ್。100美元ಮಿತಿಯನ್ನುಮೀರಿದಒಂದುಉಡುಗೊರೆಯನ್ನುನಾನುಸ್ವೀಕರಿಸಲುಸಾಧ್ಯವಿಲ್ಲಎಂದುಮನನೊಂದುಕೊಂಡರೆಏನುಮಾಡುವುದು吗?

ಸಾಮಾನ್ಯವಾಗಿಕಂಪನಿಯನೀತಿಯುನಿಮ್ಮನ್ನುಉಡುಗೊರೆಯನ್ನುಪಡೆಯುವುದನ್ನುನಿಷೇಧಿಸಿದೆಎಂದುಪ್ರಾಮಾಣಿಕವಾಗಿವಿವರಿಸಿದರೆಸೂಕ್ತ。

ನಾನುಒಬ್ಬಗ್ರಾಹಕಅಥವಾಸರಬರಾಜುದಾರರಿಂದಒಂದುಬಿಸಿನೆಸ್ಮೀಲ್ಪಡೆಯಬಹುದೆ吗?

ನೀವುವ್ಯಾಪಾರವನ್ನುಚರ್ಚಿಸುವಉದ್ದೇಶಕ್ಕಾಗಿಒಂದುಮೀಲ್ಸಿದ್ದಪಡಿಸಿರುವುದಕ್ಕಾಗಿಗ್ರಾಹಕಅಥವಾಸರಬರಾಜುದಾರರುಹಣಪಾವತಿಸಿದರೆಸಮ್ಮತಿಸಬಹುದು。ಆದರೂ,ಗ್ರಾಹಕರುಮತ್ತುಸರಬರಾಜುದಾರರಿಗೆಮತ್ತೆಮತ್ತೆನಿಮ್ಮಊಟಕ್ಕೆಹಣನೀಡಲುಅವಕಾಶನೀಡುವುದುಸರಿಯಿಲ್ಲವೆನಿಸುತ್ತದೆ。

ಹೊರಗಿನಉದ್ಯೋಗಏಜೆನ್ಸಿಗಳಮೂಲಕತಾತ್ಕಾಲಿಕಸಹಾಯವನ್ನುಪಡೆಯುವಜವಾಬ್ದಾರಿನನ್ನದೇಆಗಿದೆ。ರಜಾದಿನಗಳಅವಧಿಯಲ್ಲಿಈವಿಧದಏಜೆನ್ಸಿಗಳಲ್ಲೊಂದುನನಗೆಒಂದುಉಡುಗೊರೆಯನ್ನುಕಳುಹಿಸಿತು。ನಾನುಅದನ್ನುಇಟ್ಟುಕೊಳ್ಳಬಹುದೆ吗?

ಈಕೆಳಕಂಡಎಲ್ಲಪರೀಕ್ಷೆಗಳನ್ನೂಅದುಪೂರೈಸಿದರೆ,ನೀವುಆಉಡುಗೊರೆಯನ್ನುಇಟ್ಟುಕೊಳ್ಳಬಹುದು:ಅದುಬೇಡಿಪಡೆದುದಲ್ಲ,ಅದುಯು。ಎಸ್$100ಗಳಿಗಿಂತಕಡಿಮೆಮೌಲ್ಯದ್ದಾಗಿದೆ;ಅದುನಗದುಅಥವಾನಗದಿಗೆಸಮನಾದುದಲ್ಲ;ಮತ್ತುಅದುನಿಮ್ಮವ್ಯವಹಾರಅಥವಾವ್ಯಾವಹಾರಿಕತೀರ್ಮಾನಗಳಮೇಲೆಯಾವುದೇಪರಿಣಾಮಬೀರುವುದಿಲ್ಲ。ನಿಮ್ಮಲ್ಲಿಅನಿಶ್ಚಿತತೆಇದ್ದಲ್ಲಿ,ಈಸಂದರ್ಭವನ್ನುನಿಮ್ಮಮೇಲ್ವಿಚಾರಕರೊಡನೆಚರ್ಚಿಸಿಅಥವಾಅನುಸರಣೆಮತ್ತುನೈತಿಕತೆಯಸಂಪನ್ಮೂಲಅಧಿಕಾರಿಯೊಡನೆಚರ್ಚಿಸಿ。

ನನ್ನಗ್ರಾಹಕರಲ್ಲೊಬ್ಬನುಒಂದುಪ್ರತಿಷ್ಠಿತರೆಸಾರ್ಟ್ನಲ್ಲಿಮೂರುದಿನಗಳಕಾಲನಡೆಯುವಮತ್ತುತನ್ನಕಂಪನಿಯಿಂದಪ್ರಾಯೋಜಿತವಾದಒಂದುಚರ್ಚಾಕೂಟಕ್ಕೆನನ್ನನ್ನುಆಹ್ವಾನಿಸಿದ್ದಾನೆ。ಚರ್ಚಾಕೂಟದವಿಷಯಗಳಲ್ಲಿಕೊಂಚವ್ಯಾವಹಾರಿಕಚಟುವಟಿಕೆಗಳೂಒಳಗೊಂಡಿವೆ,ಆದರೆಕೆಲವುವಿರಾಮದಚಟುವಟಿಕೆಗಳನ್ನೂಒಳಗೊಂಡಿದೆ。ಗ್ರಾಹಕರಖರ್ಚಿನಲ್ಲಿಭಾಗವಹಿಸಲುಬಂದಿರುವಆಹ್ವಾನವನ್ನುಒಪ್ಪಿಕೊಳ್ಳಬಹುದೆ吗?ಒಂದೇಆಹ್ವಾನವುಒಬ್ಬಸರಬರಾಜುದಾರರಿಂದಲೂಬಂದಿರಬಹುದು;ಅದನ್ನುನಾನುಸ್ವೀಕರಿಸಬಹುದೆ吗?

ಎರಡೂಸಂದರ್ಭಗಳಲ್ಲಿಯೂ,ನಿಮ್ಮಉಪಸ್ಥಿತಿಯುನಿಮ್ಮವ್ಯವಹಾರಕ್ಕೆಮೌಲ್ಯವನ್ನುಒದಗಿಸುತ್ತದೆಎಂಬಸಮಂಜಸವಾದನಿರೀಕ್ಷೆಯಿದ್ದರೆ,ಆಚರ್ಚಾಕೂಟವುನಿಮ್ಮಕೈಗಾರಿಕೆಯಧ್ಯೇಯೋದ್ದೇಶಗಳಿಗೆಹೊಂದುವಂತಾಗಿದ್ದರೆ,ಹಾಗೂನೀವುನಿಮ್ಮಮೇಲ್ವಿಚಾರಕರಿಂದಮೊದಲೇಅನುಮತಿಪಡೆದಿದ್ದಲ್ಲಿಮಾತ್ರನೀವುಆಕಾರ್ಯಕ್ರಮದಲ್ಲಿಭಾಗವಹಿಸಬಹುದು。ಇಂತಹಸಭೆಗಳಲ್ಲಿಭಾಗವಹಿಸುವುದರಿಂದಗ್ರಾಹಕಅಥವಾಸರಬರಾಜುದಾರರೊಡನೆಒಳ್ಳೆಯಬಾಂಧವ್ಯನಿರ್ಮಾಣವಾಗುತ್ತದೆ。ಗಮನೀಯವ್ಯಾಪಾರದಅವಕಾಶಗಳನ್ನುನೀಡದಂತಹಕಾರ್ಯಕ್ರಮಗಳಲ್ಲಿಭಾಗವಹಿಸುವುದುಸೂಕ್ತವಲ್ಲ。

ವಾರಾಂತ್ಯದಗಾಲ್ಫ್ಆಟಕ್ಕೆಹೊರಹೋಗಲುನನ್ನಸಂಗಾತಿಮತ್ತುನನ್ನನ್ನುಒಬ್ಬಸರಬರಾಜುದಾರಮತ್ತುಅವನಸಂಗಾತಿಯುಆಹ್ವಾನಿಸಿದ್ದಾರೆ。ನನ್ನಪತಿಅಥವಾಪತ್ನಿಯುಭಾಗವಹಿಸುವುದುಅಂಗೀಕಾರಾರ್ಹವೆ?

ಕಂಪನಿಗೆಸ್ವಲ್ಪವಾದರೂವ್ಯಾವಹಾರಿಕಲಾಭವಾಗುವುದುಎಂಬಒಪ್ಪತಕ್ಕನಿರೀಕ್ಷೆಇರಬೇಕು。ನೀವುಮತ್ತುನಿಮ್ಮಪತಿಅಥವಾಪತ್ನಿಯಪ್ರಯಾಣಮತ್ತುಮನರಂಜನೆಯನ್ನುಉಡುಗೊರೆಯಾಗಿಪರಿಗಣಿಸಬೇಕುಹಾಗೂಪ್ರವಾಸದವೆಚ್ಚಯು。ಎಸ್。100美元ಕ್ಕಿಂತಲೂಹೆಚ್ಚಾದಲ್ಲಿಆಆಹ್ವಾನವನ್ನುಸ್ವೀಕರಿಸುವುದಕ್ಕೆಮುಂಚೆಅನುಮತಿಯನ್ನುಪಡೆದಿರಬೇಕು。

ಸರ್ಕಾರಿಏಜೆನ್ಸಿಯಅಥವಾರಾಜ್ಯಸ್ವಾಮ್ಯದಸಂಸ್ಥೆಯಒಬ್ಬನೌಕರನಿಗೆಆತಿಥ್ಯನೀಡುವಾಗಉಡುಗೊರೆಗಳು,ಹಣದಕೊಡುಗೆಮತ್ತುಆತಿಥ್ಯದಅಗತ್ಯತೆಗಳುಬೇರೆರೀತಿಯದ್ದಾಗಿರುವುದೆ吗?

ಅದುಅವಲಂಬಿತವಾಗಿರುತ್ತದೆ。”“ಆತಿಥ್ಯನೀಡುವಂತಹಯಾವುದೇಬೆಲೆಬಾಳುವಂತಹದ್ದನ್ನುನೀಡುವುದುತತ್ಸಂಬಂಧಿತದೇಶಗಳಲ್ಲಿನಕಾನೂನಿನಪರಿಧಿಯಲ್ಲಿರುವಂತಹದ್ದಾಗಿರಬೇಕು,ಈಸಂಹಿತೆಯಉಡುಗೊರೆಗಳು,ಹಣದಕೊಡುಗೆಮತ್ತುಆತಿಥ್ಯದಅಗತ್ಯತೆಗಳಿಗೆಪೂರಕವಾಗಿರಬೇಕುಮತ್ತುಕೋಕ್ಕಂಪನಿವಿಧಿಸುವಹೆಚ್ಚುವರಿಅಗತ್ಯತೆಗಳಿಗೆಪೂರಕವಾಗಿರಬೇಕು。ನೀವುಏನಾದರೂಪ್ರಶ್ನೆಕೇಳಬೇಕಿದ್ದರೆ,ಯಾವುದೇಕ್ರಮಕೈಗೊಳ್ಳುವುದಕ್ಕೆಮುಂಚೆಕಾನೂನಿನಸಲಹೆಪಡೆಯಿರಿ。

ಹಿತಾಸಕ್ತಿಯಸಂಘರ್ಷಗಳನ್ನುಪರಿಹರಿಸುವುದು

ನೀವುನೈಜಅಥವಾಕಲ್ಪಿತಸಂಘರ್ಷದಲ್ಲಿರುವಿರಿಎಂದುಭಾವಿಸುವುದಾದಲ್ಲಿ,ಎಲ್ಲಪ್ರಸ್ತುತವಿವರಗಳನ್ನುನಿಮ್ಮಮೇಲ್ವಿಚಾರಕರಿಗೆ,ಅನುವರ್ತನೆಮತ್ತುನೈತಿಕಸಂಪನ್ಮೂಲಅಥವಾಕಾನೂನುಅಧಿಕಾರಿಗೆವರದಿಮಾಡಿ。ಎಲ್ಲಸಂಘರ್ಷಗಳನ್ನೂಸೌಹಾರ್ದಯುತವಾಗಿಪರಸ್ಪರಒಪ್ಪಬಹುದಾದವಿಧಾನಗಳಲ್ಲಿಪರಿಹರಿಸಬಹುದು,ಆದರೆಅವುಗಳನ್ನುಗಮನಿಸಬೇಕು。

ಆಂತರಿಕಮತ್ತುವೈಯಕ್ತಿಕವ್ಯಾಪಾರ

ನಿಮ್ಮಪ್ರತಿದಿನದಉದ್ಯೋಗದಸಂದರ್ಭದಲ್ಲಿನೀವುಕಂಪನಿಯ,ತೃತೀಯಪಕ್ಷಗಳ,ಅಂದರೆಗ್ರಾಹಕರು,ಪೂರೈಕೆದಾರರು,ಸ್ವಾಧೀನಗುರಿಗಳುಅಥವಾವ್ಯವಹಾರಭಾಗೀದಾರರುಮುಂತಾದವರವ್ಯವಹಾರದಕುರಿತುಗೌಪ್ಯವಾದಮಾಹಿತಿಯನ್ನುಪಡೆಯಬಹುದು。

ಕಂಪನಿಮತ್ತುಇದರಉದ್ಯೋಗಿಗಳು,ಇಂಥಇಶ್ಯೂ,ಅಂಥಇಶ್ಯೂಯರ್ಬಗ್ಗೆಅಥವಾಅವರಸೆಕ್ಯುರಿಟಿಗಳಬಗ್ಗೆಸಾರ್ವಜನಿಕವಲ್ಲದಮಾಹಿತಿಯನ್ನುತಮ್ಮಬಳಿಹೊಂದಿರುವಾಗಸೆಕ್ಯುರಿಟಿಗಳಖರೀದಿ,ಮಾರಾಟಅಥವಾಬೇರೆರೀತಿಯಲ್ಲಿವರ್ಗಾವಣೆಮಾಡುವುದನ್ನುನಿಷೇಧಿಸಲಾಗಿದೆ。ಇದರಜೊತೆಯಲ್ಲಿನೀವುಬೇರೆಜನರಿಗೆಈಕುರಿತು”ಸುಳಿವು”ನೀಡುವಂತಿಲ್ಲ;ಅಂದರೆ,ನೀವುಇತರರಿಗೆಅಂಥಮಾಹಿತಿಯನ್ನುಬಹಿರಂಗಗೊಳಿಸುವಂತಿಲ್ಲ。ನೀವುಒದಗಿಸಿರುವಮಾಹಿತಿಯಮೇಲೆಇತರರುಕ್ರಮಕೈಗೊಂಡಲ್ಲಿ,ನೀವುಕಾನೂನನ್ನುಉಲ್ಲಂಘಿಸುವುದಲ್ಲದೇಗುರುತರವಾದದಂಡಗಳನ್ನುತೆರಬೇಕಾಗುವುದು。

ನೀವುಸೆಕ್ಯೂರಿಟಿಯೊಂದನ್ನುಖರೀದಿಮಾಡಲುಅಥವಾಮಾರಾಟಮಾಡಲುತೀರ್ಮಾನಮಾಡಿರುವಸಂದರ್ಭದಲ್ಲಿಸಾರ್ವಜನಿಕವಲ್ಲದಮಾಹಿತಿಯೊಂದನ್ನುನೀವುಹೊಂದಿದ್ದೀರಿಎಂದರೆನೀವುಆಂತರಿಕವ್ಯಾಪಾರಕಾನೂನನ್ನುಉಲ್ಲಂಘನೆಮಾಡಿದಿರಿಎಂದರ್ಥ。ಖರೀದಿಅಥವಾಮಾರಾಟಮಾಡುವಸಂದರ್ಭದಲ್ಲಿನೀವುಮಾಹಿತಿಯನ್ನುಬಳಕೆಮಾಡಿದಿರಾಅಥವಾಇಲ್ಲವಾಎಂಬುದುಇಲ್ಲಿವಿಷಯವೇಅಲ್ಲ。

“ಸೆಕ್ಯುರಿಟಿಗಳ”ಕೆಲವುಉದಾಹರಣೆಗಳುಎಂದರೆ:

  • ಕಾರ್ಪೊರೇಟ್ಕಾಮನ್ಅಥವಾಆದ್ಯತೆಯಷೇರುಗಳು,ಸೀಮಿತಪಾಲುದಾರಿಕೆಗೆಹಿತಾಸಕ್ತಿಅಥವಾಬೇರೆಮಾಲಿಕತ್ವರೂಪಗಳು。
  • ಕಾರ್ಪೊರೇಟ್ಬಾಂಡ್ನಂಥಒಂದುಬಾಂಡ್。
  • ಒಂದುಕಾರ್ಪೊರೇಟ್ಸಾಮಾನ್ಯಸ್ಟಾಕ್ಗೆಸಂಬಂಧಿಸಿದಂತೆಭವಿಷ್ಯದ,ಆಯ್ಕೆಯ,ವಾರೆಂಟ್ಅಥವಾಸ್ವಾಪ್ನಂತಹಒಂದುಉತ್ಪನ್ನ。

ಸೆಕ್ಯೂರಿಟಿಯನ್ನುಖರೀದಿ,ಮಾರಾಟಮಾಡುವಲ್ಲಿಅಥವಾಇಟ್ಟುಕೊಳ್ಳುವಲ್ಲಿಸಕಾರಣಹೂಡಿಕೆದಾರಮಹತ್ವದ್ದುಎಂದುಭಾವಿಸುವಮಾಹಿತಿಯನ್ನುಸಾಮಗ್ರಿಯಮಾಹಿತಿಎಂದುಕರೆಯುತ್ತಾರೆ。ಸಾಮಗ್ರಿಎಂದರೆಅದುಧನಾತ್ಮಕವಾಗಿರಬಹುದುಅಥವಾಋಣಾತ್ಮಕವಾಗಿರಬಹುದು。

ಸಂಭಾವ್ಯಸಾಮಗ್ರಿಮಾಹಿತಿಯಕೆಲವುಉದಾಹರಣೆಗಳುಎಂದರೆಇವುಸೇರಿವೆ:

  • ಭವಿಷ್ಯದಗಳಿಕೆಗಳುಅಥವಾನಷ್ಟದಅಂದಾಜುಗಳು。
  • ಸಂಭಾವ್ಯಅಥವಾಪ್ರಸ್ತಾವಿತವಿಲೀನ,ಬಂಡವಾಳಹಿಂತೆಗೆತ,ಸ್ವಾಧೀನಅಥವಾವೆಂಚರಿಗೆಸಂಬಂಧಿಸಿದಮಾಹಿತಿ。
  • ಮುಖ್ಯಆಡಳಿತವ್ಯವಸ್ಥೆಯಲ್ಲಿಬದಲಾವಣೆಗಳು。
  • ಗಮನಾರ್ಹನವಉತ್ಪನ್ನಗಳುಅಥವಾಶೋಧನೆಗಳು。
  • ಸನ್ನಿಹಿತವಾಗುವದಿವಾಳಿಅಥವಾಹಣಕಾಸುಲಿಕ್ವಿಡಿಟಿಸಮಸ್ಯೆಗಳು。
  • ಪ್ರಮುಖಮೊಕದ್ದಮೆ。
  • ಗಮನಾರ್ಹಗ್ರಾಹಕಅಥವಾಪೂರೈಕೆದಾರರಗಳಿಕೆಅಥವಾನಷ್ಟ。
  • ಕ್ರೆಡಿಟ್ರೇಟಿಂಗ್ಅಥವಾಕ್ರೆಡಿಟ್ಸ್ಥಿತಿಯಲ್ಲಿಗಮನಾರ್ಹಬದಲಾವಣೆಗಳು。

ಸಾರ್ವಜನಿಕಹೂಡಿಕೆದಾರರಿಗೆಪರಿಣಾಮಕಾರಿಯಾಗಿಬಹಿರಂಗಗೊಳ್ಳುವಮೊದಲು,ಮತ್ತುಮಾಹಿತಿಯನ್ನುಪರಿಶೀಲಿಸಲುಸಾರ್ವಜನಿಕಹೂಡಿಕೆದಾರರಿಗೆಸಾಕಷ್ಟುಮಾಹಿತಿದೊರೆಯುವಮೊದಲುಅಂಥಮಾಹಿತಿಯನ್ನು”ಸಾರ್ವಜನಿಕವಲ್ಲದ್ದು”ಎಂದುಪರಿಗಣಿಸಲಾಗುತ್ತದೆ。

ನೀವುಆಂತರಿಕವ್ಯಾಪಾರಕಾನೂನುಗಳನ್ನುಉಲ್ಲಂಘಿಸಿದರೆ,ನೀವುಮತ್ತುಮಾಹಿತಿಯನ್ನುಪಡೆದಇತರರುತೀವ್ರವಾದಕ್ರಿಮಿನಲ್ಮತ್ತುನಾಗರಿಕದಂಡಗಳಿಗೆಒಳಗಾಗಬೇಕಾಗುತ್ತದೆ,ಇದರಲ್ಲಿಗಮನಾರ್ಹವಾದದಂಡಗಳುಮತ್ತುಸೆರೆಮನೆವಾಸವೂಸೇರುವುದು。ಇದರಜೊತೆಯಲ್ಲಿ,ಕಂಪನಿಯನ್ನುಗಮನಾರ್ಹವಾದದಂಡಗಳಿಗೆನೀವುಒಡ್ಡಬಹುದು。

ವೈಯಕ್ತಿಕವ್ಯಾಪಾರನಿರ್ಬಂಧಗಳು

ಆಂತರಿಕವ್ಯಾಪಾರನಿಯಮಗಳನ್ನುಪಾಲನೆಮಾಡುವಜೊತೆಯಲ್ಲಿನೀವುನಿಮ್ಮವೈಯಕ್ತಿಕವ್ಯವಹಾರಚಟುವಟಿಕೆಯಲ್ಲಿಕೆಳಗಿನನಿರ್ಬಂಧಗಳನ್ನುಪಾಲನೆಮಾಡಬೇಕು:

  • ನಿಮಗೆನಿರ್ದಿಷ್ಟಇಶ್ಯೂಯರ್ಅವರಿಗೆಸಂಬಂಧಪಟ್ಟಸೆಕ್ಯೂರಿಟಿಗಳವ್ಯವಹಾರವುನಿರ್ಬಂಧಿತಎಂದುಮಾಹಿತಿದೊರೆತಲ್ಲಿಅಂಥಸೆಕ್ಯೂರಿಟಿಗಳನ್ನುಖರೀದಿಮಾಡುವುದು,ಮಾರಾಟಮಾಡುವುದುಅಥವಾಬೇರೆರೀತಿಯಲ್ಲಿವರ್ಗಾವಣೆಮಾಡುವುದುಮಾಡುವಂತಿಲ್ಲ,ಇವುಗಳಲ್ಲಿಕಾರ್ಪೊರೇಟ್ಸ್ಟಾಕುಗಳುಅಥವಾಬಾಂಡ್ಗಳುಸೇರುತ್ತವೆ。
  • ನಿಮ್ಮಕೋಕ್ಕಂಪನಿಯುನಿರ್ಬಂಧಹೇರಿರುವಯಾವುದೇಭೌತಿಕಸರಕನ್ನು,ಭವಿಷ್ಯದಅಥವಾಉತ್ಪನ್ನಗಳನ್ನುಖರೀದಿಮಾಡುವುದು,ಮಾರಾಟಮಾಡುವುದುಅಥವಾಬೇರೆರೀತಿಯಲ್ಲಿವರ್ಗಾವಣೆಮಾಡುವುದುಮಾಡುವಂತಿಲ್ಲ。
  • ವೈಯಕ್ತಿಕವ್ಯಾಪಾರವುಹಿತಾಸಕ್ತಿಯಸಂಘರ್ಷಕ್ಕೆಕಾರಣವಾಗಬಾರದು,ಇಂಥವುಎಂದರೆಪ್ರಮುಖಗ್ರಾಹಕರ,ಸ್ಪರ್ಧಿಗಳಅಥವಾನಿಮ್ಮಕೋಕ್ಕಂಪನಿಯಪೂರೈಕೆದಾರರಸೆಕ್ಯೂರಿಟಿಗಳನ್ನುಮಾರಾಟಮಾಡುವುದು。

ಈನಿರ್ಬಂಧಗಳುನಿಮ್ಮಕುಟುಂಬದಸದಸ್ಯರಿಗೆಮತ್ತುನಿಮ್ಮಕುಟುಂಬದಲ್ಲಿವಾಸಿಸುವಇತರರಿಗೆಕೂಡಅನ್ವಯಿಸುತ್ತವೆ。ಅವರುಪಾಲನೆಮಾಡುತ್ತಾರೆಎಂದುಖಾತ್ರಿಪಡಿಸಿಕೊಳ್ಳಲುನಿಮ್ಮಿಂದನಿರೀಕ್ಷಿಸಲಾಗುತ್ತದೆ。ಆಖಾತೆಯುನಿಮ್ಮಹೆಸರಿನಲ್ಲಿಇಲ್ಲದೇಇದ್ದರೂ,ನೀವುನಿಯಂತ್ರಣಅಥವಾತೀರ್ಮಾನಾತ್ಮಕವ್ಯಾಪಾರಅಧಿಕಾರಹೊಂದಿರುವಯಾವುದೇಖಾತೆಗೂಈನಿರ್ಬಂಧಗಳುಅನ್ವಯಿಸುತ್ತವೆ。ನಿಮ್ಮನ್ನುಸೂಕ್ಷ್ಮಮಾಹಿತಿಗೆಪ್ರವೇಶಹೊಂದಿರುವಉದ್ಯೋಗಿಯಾಗಿನೇಮಕಮಾಡಿದಲ್ಲಿ,ನೀವುನಿಮ್ಮಕೋಕ್ಕಂಪನಿಯವ್ಯಾಪಾರಪೂರ್ವತೀರುವಳಿಅಗತ್ಯಗಳನ್ನುಪಾಲನೆಮಾಡತಕ್ಕದ್ದು。

ಪ್ರಶ್ನೆಗಳುಮತ್ತುಉತ್ತರಗಳು

ಕಂಪನಿಮತ್ತುಸಾರ್ವಜನಿಕವ್ಯಾಪಾರದಕಂಪನಿಗಳನಡುವೆಒಂದುಉದ್ಯಮದಪ್ರಸ್ತಾಪವಿರುವುದುನನ್ನಅರಿವಿಗೆಬಂದಿತು。ಅದನ್ನುಇನ್ನೂಸಾರ್ವಜನಿಕವಾಗಿಘೋಷಿಸಿಲ್ಲ。ನಾನುಬೇರೆಕಂಪನಿಯಭದ್ರತೆಗಳಲ್ಲಿವ್ಯಾಪಾರಮಾಡಬಹುದೆಅಥವಾಬೇರೆಯಾರಾದರೂಒಬ್ಬರಿಗೆಮಾಹಿತಿಯನ್ನುನೀಡಬಹುದೆ吗?

ಇಲ್ಲ。ನೀವುತಿಳಿದಿರುವಸಾರ್ವಜನಿಕವಲ್ಲದಮಾಹಿತಿವಿಷಯವುಸಾರ್ವಜನಿಕವ್ಯಾಪಾರದಕಂಪನಿಯಾದ್ದರಿಂದಮತ್ತುವಿಷಯವುಸಾರ್ವಜನಿಕರಅರಿವಿಗೆಬಂದಿಲ್ಲವಾದ್ದರಿಂದ,ನೀವುಆಕಂಪನಿಯಷೇರುಗಳವಹಿವಾಟನ್ನುಮಾಡುವಂತಿಲ್ಲಅಥವಾಅಂತಹವಿಷಯವನ್ನುಯಾರಿಗೂಹರಡುವಂತಿಲ್ಲ。

ನಾನುನಮ್ಮಗ್ರಾಹಕರಲ್ಲೊಬ್ಬನಆರ್ಥಿಕಸ್ಥಿತಿಯಬಗ್ಗೆನನಗೆಮಾಹಿತಿಇದ್ದು,ಆಮಾಹಿತಿಯುಆಗ್ರಾಹಕನುಜನತಿಳಿದಿರುವುದಕ್ಕಿಂತಹೆಚ್ಚುಆರ್ಥಿಕವಾಗಿಬಲಾಢ್ಯನಾಗಿದ್ದಾನೆಂಬುದನ್ನುಸೂಚಿಸುತ್ತದೆ。ಆಗ್ರಾಹಕನಕಂಪನಿಯಷೇರುಗಳನ್ನುನಾನುಕೊಳ್ಳಬಯಸುತ್ತೇನೆ。ನಾನುಹಾಗೆಮಾಡಬಹುದೆ吗?

ಇಲ್ಲ。ಬಂಡವಾಳಹೂಡುವಸಾರ್ವಜನಿಕರಿಗೆಆರ್ಥಿಕಮಾಹಿತಿದೊರಕುವವರೆಗೆನೀವುಷೇರುಗಳನ್ನುಕೊಳ್ಳುವಂತಿಲ್ಲ。ಗ್ರಾಹಕನುಆತನಅವಶ್ಯಕತೆಗಳನ್ನುನಾವುಎಷ್ಟರಮಟ್ಟಿಗೆಪೂರೈಸಬಲ್ಲೆವುಎಂಬುದನ್ನುನಿರ್ಧಾರಮಾಡುವುದಕ್ಕಾಗಿಆವಿಷಯಗಳನ್ನುನಮ್ಮಲ್ಲಿವಿಶ್ವಾಸವಿರಿಸಿನೀಡಿರಬಹುದು。ವೈಯಕ್ತಿಕಲಾಭಕ್ಕಾಗಿಈಮಾಹಿತಿಯನ್ನುಬಳಸುವುದುಅಥವಾಇತರರಿಗೆಬಹಿರಂಗಗೊಳಿಸುವುದುಒಳಾಂತರವ್ಯಾಪಾರನಿಯಮಗಳಉಲ್ಲಂಘನೆಯಾಗುತ್ತದೆಹಾಗೂಗೌಪ್ಯತೆಮತ್ತುಸ್ವಾಮ್ಯದಮಾಹಿತಿಬಳಕೆಯಬಗ್ಗೆಇರುವನಮ್ಮನೀತಿಗಳಉಲ್ಲಂಘನೆಯೂಆಗುತ್ತದೆ。

ನಾನುಕಂಪನಿಯಅಂಗಸಂಸ್ಥೆಯೊಂದರಲ್ಲಿಉದ್ಯೋಗಿಯಾಗಿದ್ದೇನೆಮತ್ತುಕಂಪನಿಯುಸಾರ್ವಜನಿಕವ್ಯಾಪಾರಿಕಂಪನಿಯೊಂದನ್ನುಮುಂದಿನವಾರತನ್ನಸ್ವಾಧೀನಕ್ಕೆತೆಗೆದುಕೊಳ್ಳುವುದಾಗಿಘೋಷಿಸಿರುವುದನ್ನುಅರಿತಿದ್ದೇನೆ。ಸ್ವಾಧೀನವುಹೂಡಿಕೆಮಾಡುತ್ತಿರುವಸಾರ್ವಜನಿಕರಿಗೆಬಹಿರಂಗವಾಗುವಮೊದಲೇನಾನುಸಾರ್ವಜನಿಕಕಂಪನಿಯಿಂದಸ್ಟಾಕ್ಖರೀದಿಸಬಹುದೆ吗?

ಇಲ್ಲ。ನಿರೀಕ್ಷಿತಸ್ವಾಧೀನಗೊಳಿಸಿಕೊಳ್ಳುವಿಕೆಯವಿಚಾರದಬಗ್ಗೆನಿಮಗಿರುವತಿಳುವಳಿಕೆಯುಸಾಧನವಾಗಿದ್ದು,ಸಾರ್ವಜನಿಕವಲ್ಲದಮಾಹಿತಿಯಾಗಿದ್ದು,ಆಕಂಪನಿಯಷೇರುಗಳವ್ಯವಹಾರದಲ್ಲಿನೀವುತೊಡಗಿಕೊಳ್ಳುವುದಾಗಲಿ,ಇತರರೊಂದಿಗೆಈವಿಷಯವನ್ನುಹಂಚಿಕೊಳ್ಳುವುದಾಗಲಿಮಾಡುವಂತಿಲ್ಲ。

ನಮ್ಮವ್ಯಾವಹಾರಿಕತಂಡದಒಂದುಪ್ರಮುಖಗ್ರಾಹಕನಭದ್ರತಾವ್ಯವಸ್ಥೆಯನ್ನುನಾನುಕೊಳ್ಳಬಯಸುತ್ತೇನೆ。ನಾನುನನ್ನವೈಯಕ್ತಿಕಖಾತೆಗಾಗಿಗ್ರಾಹಕನಭದ್ರತೆಯನ್ನುಖರೀದಿಸಬಹುದೆ吗?

ಆಗ್ರಾಹಕನಿಗೆಸಂಬಂಧಿಸಿದವಸ್ತುವಿಷಯ,ಸಾರ್ವಜನಿಕವಲ್ಲದಮಾಹಿತಿಗಳುನಿಮಗೆತಿಳಿದಿದ್ದರೆ,ನೀವುಆಗ್ರಾಹಕನಭದ್ರತಾವ್ಯವಸ್ಥೆಯನ್ನುಕೊಂಡುಕೊಂಡರೆ,ಕಂಪನಿಯನಿಯಮಾವಳಿಗಳಉಲ್ಲಂಘನೆಯಜೊತೆಜೊತೆಗೇ,ಆಂತರಿಕವ್ಯಾಪಾರಕಾಯಿದೆಯಉಲ್ಲಂಘನೆಯನ್ನೂಮಾಡುವಸಂಭವವಿದೆ。ಆದರೆ,ಆಗ್ರಾಹಕನಿಗೆಸಂಬಂಧಿಸಿದವಸ್ತುವಿಷಯ,ಸಾರ್ವಜನಿಕವಲ್ಲದಮಾಹಿತಿಗಳುನಿಮಗೆತಿಳಿದಿಲ್ಲದಿದ್ದರೆ,ಅದುವಾಸ್ತವವಾಗಿಅಥವಾಗ್ರಹಿಕೆಯನ್ವಯಹಿತಾಸಕ್ತಿಯಘರ್ಷಣೆಉಂಟುಮಾಡದಿದ್ದರೆ,ನೀವುಆಗ್ರಾಹಕನಭದ್ರತಾವ್ಯವಸ್ಥೆಯನ್ನುಕೊಳ್ಳಲುಅನುಮತಿಸಬಹುದು。ಹಿತಾಸಕ್ತಿಯಘರ್ಷಣೆಗೆಸಂಬಂಧಿಸಿದಪ್ರಶ್ನೆಗಳನ್ನುನಿಮ್ಮಅನುಸರಣೆಮತ್ತುನೈತಿಕತೆಅಥವಾಕಾನೂನುತಜ್ಞರಲ್ಲಿಕೇಳಬೇಕು。